Bandha Mukta - Beetle Book Shop

Bandhamukta (bell hooks translated work)

Rs. 256.00
Sale price  Rs. 256.00 ಸಾಮಾನ್ಯ ಬೆಲೆ  Rs. 320.00
ಉತ್ಪನ್ನದ ಮಾಹಿತಿಗೆ ತೆರಳಿ
Bandha Mukta - Beetle Book Shop

Bandhamukta (bell hooks translated work)

Rs. 256.00
Sale price  Rs. 256.00 ಸಾಮಾನ್ಯ ಬೆಲೆ  Rs. 320.00

ಮಾರಾಟಗಾರರು : BEETLE BOOK SHOP

ನಾವು ನಮ್ಮ ಮತ್ತು ನಮ್ಮ ಕಪ್ಪು ಸಮುದಾಯಗಳ ಆತ್ಮಗಳನ್ನು, ಕಾಪಾಡಿಕೊಳ್ಳಬೇಕಿದೆ. ಈ ವಿಮೋಚನೆಗೆ ಮಾರ್ಗದರ್ಶನ ನೀಡಬಲ್ಲ ಕಪ್ಪು ನಾಯಕತ್ವದ ಕೊರತೆ ನಮಗಿದೆ ಎಂಬ ಒಂದು ಸಿನಿಕ ಅಭಿಪ್ರಾಯವು ನಮ್ಮ ತಲೆಯಲ್ಲಿ ದಟ್ಟವಾಗಿ ಕುಳಿತುಬಿಟ್ಟಿದೆ. ಆದರೆ, ಇದೇನೂ ನಿಜವಲ್ಲ. ನಮ್ಮ ಸಮಾಜದಲ್ಲಿ, ದಾರ್ಶನಿಕ ಕಪ್ಪು ನಾಯಕತ್ವದವರು ಬೇಕಾದಷ್ಟು ಇದ್ದಾರೆ; ಅದರಲ್ಲಿ ಅನೇಕರು ಮಹಿಳೆಯರು. ಆದರೆ, ನಮ್ಮನ್ನು ಪಿತೃಪ್ರಧಾನತೆಯ ಚಿಂತನೆಗಳು ಆವರಿಸಿಕೊಂಡಿವೆ; ಇವು ಹೆಣ್ಣು ವಿವೇಕ ಮತ್ತು ಅದು ಹೇಳುವ ಮಾತುಗಳನ್ನು ಗುರುತಿಸಲು ನಮ್ಮನ್ನು ಬಿಡುವುದಿಲ್ಲ. ನಮ್ಮ ಕಪ್ಪು ಸಮುದಾಯಗಳ ಆಳವಾದ ಗಾಯಗಳು ಮಾಯಬೇಕೆಂದರೆ, ನಾವು ಮತ್ತೆ ಪ್ರೀತಿಯ ದಾರಿಗೆ ಮರಳಲೇಬೇಕು. ಇದಕ್ಕೆ ಮಾತ್ರವೇ, ಬಿಳಿಯ ಶ್ರೇಷ್ಠತೆಯನ್ನೂ ಒಳಗೊಂಡಂತೆ, ಎಲ್ಲ ಬಗೆಯ ದಬ್ಬಾಳಿಕೆಗಳಿಗೆ, ಮತ್ತು ಲೈಂಗಿಕತಾವಾದಕ್ಕೆ ವಿರುದ್ಧವಾಗಿ ನಿಲ್ಲುವ ಶಕ್ತಿ ಇರುವುದು. ಸಮಕಾಲೀನ ಕಪ್ಪು ಮಹಿಳಾ ನಾಯಕತ್ವಕ್ಕೆ, ಆತ್ಮಗಳನ್ನು ಕಾಪಾಡಿಕೊಳ್ಳುವ ಈ ಕುರಿತು ಸ್ಪಷ್ಟ ಅರಿವು ಇದೆ. ಈ ದಾರಿಯನ್ನು ಕಂಡುಕೊಳ್ಳಲು, ಮತ್ತು ಅದರಲ್ಲಿ ನಡೆಯಲು ನೆರವಾಗುವ ಅದ್ಭುತ ನೀಲನಕ್ಷೆಯನ್ನು ಕೂಡಾ ನಮ್ಮ ಈ ಕಪ್ಪು ದಾರ್ಶನಿಕ ಮುಂದಾಳುಗಳು ತಯಾರಿಸಿ, ನಮ್ಮೆದುರೇ ಇಟ್ಟಿದ್ದಾರೆ. ನಮ್ಮ ಗಾಯಗಳನ್ನು ಮಾಯಿಸಿ, ನಮ್ಮನ್ನು ಬಂಧಮುಕ್ತವಾಗಿಸುವ ದಾರಿಯಂತೂ ಸ್ಪಷ್ಟವಾಗಿದೆ. ಕಪ್ಪು ಜನರು ಬರಬೇಕು ಅಷ್ಟೇ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು