Amirbai Karnataki - Beetle Book Shop

ಅಮಿರ್‌ಬಾಯಿ ಕರ್ನಾಟಕಿ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00
ಉತ್ಪನ್ನದ ಮಾಹಿತಿಗೆ ತೆರಳಿ
Amirbai Karnataki - Beetle Book Shop

ಅಮಿರ್‌ಬಾಯಿ ಕರ್ನಾಟಕಿ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00

ಮಾರಾಟಗಾರರು : BEETLE BOOK SHOP

ಮರಾಠಿ ರಂಗಭೂಮಿ ಮತ್ತು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಅಮೀರಬಾಯಿ ಕರ್ನಾಟಕಿ. ಮೂಲತಃ ಬಿಜಾಪುರದ ಅಮೀರ್ ಬಾಯಿ ಅವರು ಕನ್ನಡ ಚಿತ್ರರಂಗದಲ್ಲಿಯೂ ಅಭಿನಯಿಸಿ, ಹಾಡಿದ್ದರು. ನಂತರ ಮುಂಬೈಗೆ ಹೋದ ಅಮೀರ್ ಬಾಯಿ ಮತ್ತು ಅವರ ಸಹೋದರಿ ಗೋಹರ್ ಅಲ್ಲಿ ರಂಗಭೂಮಿಯಲ್ಲಿ ಗಣನೀಯ ಸಾಧನೆ ಮಾಡಿದರು. ನಂತರ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು, ಮಾತ್ರವಲ್ಲ ತಮ್ಮದೇ ಛಾಪು ಮೂಡಿಸಿದರು. ಒಂದು ಕಾಲಘಟ್ಟದಲ್ಲಿ ಅನಭಿಷಕ್ತಿ ಸಾಮ್ರಾಜ್ಞಿಯಾಗಿ ಮೆರೆದಳು. ಅಮೀರ್ ಬಾಯಿ ಅವರ ಬದುಕು- ಸಾಧನೆಗಳನ್ನು ವಿಶ್ಲೇಷಣಾತ್ಮಕ ರೀತಿಯಲ್ಲಿ ಸಂಶೋಧನೆ- ಮಾಡಿ ರಚಿಸಿದ ಕೃತಿಯಿದು. ಒಟ್ಟು ಹನ್ನೆರಡು  ಅಧ್ಯಾಯಗಳಲ್ಲಿದೆ. ಹಾಡುನಟಿಯ ಪರಂಪರೆ, ರಂಗಭೂಮಿಗೆ ಸಂಗೀತದ ನಂಟು, ಕಲಾಲೋಕದ ಧರ್ಮಾತೀತತೆ, ಮುಂಬೈ ಹಾಗೂ ಮುಂಬೈ ಕರ್ನಾಟಕ, ಅಮೀರ್ ಬಾಯಿ: ಚಿತ್ರನಟಿಯಾಗಿ, ಗಾಯಕಿಯಾಗಿ, ಕನ್ನಡ ಹಾಡು, ಅಕ್ಕ ಗೋಹರ್ ಬಾಯಿ ಕರ್ನಾಟಕಿ, ಬಿಜಾಪುರದ ನಂಟು ಮತ್ತು ಕೊನೇ ದಿನಗಳು, ನೆನಪುಗಳಲ್ಲಿ ಅಮೀರ್ ಬಾಯಿ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಚರ್ಚಿಸಲಾಗಿದೆ. ಇದೊಂದು ಅಪರೂಪದ ಮತ್ತು ಅಷ್ಟೇ ಮಹತ್ವದ ಗ್ರಂಥ.ಪುಸ್ತಕದ ಕೊನೆಯಲ್ಲಿ ಅಭ್ಯಾಸ ಸೂಚಿ, ಅಮೀರ್ ಬಾಯಿ ಹಾಡುಗಳ ಪಟ್ಟಿ, ಸಿನಿಮಾಗಳ ಪಟ್ಟಿ ಮತ್ತು ಫೋಟೊಗಳನ್ನು ನೀಡಲಾಗಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು