ಅದೃಷ್ಟವಂತನ ಆತ್ಮಕಥೆ / ಬಿ.ಆರ್. ಲಕ್ಷ್ಮಣರಾವ್ - Beetle Bookshop

ಅದೃಷ್ಟವಂತನ ಆತ್ಮಕಥೆ / Adrusthavantana Atmakathe

Rs. 355.00
Sale price  Rs. 355.00 ಸಾಮಾನ್ಯ ಬೆಲೆ  Rs. 395.00
ಉತ್ಪನ್ನದ ಮಾಹಿತಿಗೆ ತೆರಳಿ
ಅದೃಷ್ಟವಂತನ ಆತ್ಮಕಥೆ / ಬಿ.ಆರ್. ಲಕ್ಷ್ಮಣರಾವ್ - Beetle Bookshop

ಅದೃಷ್ಟವಂತನ ಆತ್ಮಕಥೆ / Adrusthavantana Atmakathe

Rs. 355.00
Sale price  Rs. 355.00 ಸಾಮಾನ್ಯ ಬೆಲೆ  Rs. 395.00

ಮಾರಾಟಗಾರರು : BEETLE BOOK SHOP

ಚೀಮಂಗಲದಿಂದ ಪ್ರಾರಂಭವಾಗುವ ಬಿಆರೆಲ್ ಅವರ ಆತ್ಮಕಥನ ಮಂಗಳಕರವಾಗೇ ಸಾಗಿಬರುವುದು ಶೀರ್ಷಿಕೆಯನ್ನು ಅನ್ವರ್ಥಕಗೊಳಿಸು ವಂತಿದೆ. "ಖುಷಿ ಇಲ್ಲದವನು ಕವಿಯಾಗಲಾರ" ಎಂಬ ಜೀಯೆಸ್ಸೆಸ್ರ ಅರ್ಥಗರ್ಭಿತ ಮಾತಿನಂತೆ ಬಿಆರೆಲ್ ವ್ಯಕ್ತಿತ್ವ. ಇವರು ನಿಜಕ್ಕೂ 'ಭರವಸೆಯ ಪ್ರವಾದಿ'. ಆತ್ಮಕಥನದುದ್ದಕ್ಕೂ ಅವರ ಕುಟುಂಬವಾತ್ಸಲ್ಯ, ಸ್ನೇಹಶೀಲತೆ, ಪ್ರೀತಿ, ಲವಲವಿಕೆ, ನೇರವಂತಿಕೆ, ಜಂಗಮಗುಣ ಎದ್ದುಕಾಣುತ್ತದೆ. ನವ್ಯಸಾಹಿತ್ಯದ ಉಚ್ಛ್ರಾಯ ಕಾಲದಲ್ಲಿ ಬರೆಯಲಾರಂಭಿಸಿದ ಬಿಆರೆಲ್ ಒಂದು ರೀತಿಯಲ್ಲಿ ಆ ಪಟ್ಟಕ್ಕೆ ಸಾಕ್ಷಿ ಪ್ರಜ್ಞೆಯಾಗಿ ನಿಂತವರು. ಅನೇಕ ಹಿರಿಯರ, ಕನ್ನಡದ ಶ್ರೇಷ್ಠ ಮನಸ್ಸುಗಳ ಒಡನಾಟ, ನಿರ್ವ್ಯಾಜ ಪ್ರೀತಿ, ಪ್ರೋತ್ಸಾಹವನ್ನು ಪಡೆದವರು. 'ಅಕ್ಷರ ಹೊಸ ಕಾವ್ಯ'ದಿಂದ ಪ್ರಾರಂಭವಾಗಿ 'ಹಕ್ಕೆಗೆ ಬಂದ ಹಕ್ಕಿ'ವರೆಗೆ ನಿರಂತರವಾಗಿ ಸಾಗಿಬಂದ ಇವರ ಕಾವ್ಯಪಯಣ, ಕನ್ನಡ ಕಾವ್ಯಜಗತ್ತು ಪಡೆದುಕೊಂಡ ವಿಭಿನ್ನ ನೆಲೆಗಳನ್ನು ಹೇಳುವಂತದ್ದು. ಕಾವ್ಯ ಮಾತ್ರವಲ್ಲದೆ ಗದ್ಯದ ವಿವಿಧ ಪ್ರಕಾರಗಳಲ್ಲಿ ಬಿಆರೆಲ್ ಬರವಣಿಗೆ ಗಮನಾರ್ಹವಾದುದು. ಸ್ವತಃ ಉತ್ತಮ ಗಾಯಕರಾದ, ಕನ್ನಡ ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸಿದ, ಬೆಳಗಿದ ಜನಮನದ ಪ್ರೀತಿಯ ಕವಿಯಾಗಿಯೂ ಇವರ ಸಾಧನೆ ಪ್ರಮುಖವಾದದ್ದು. ಬಾಳಿನ ಹಾದಿಯುದ್ದಕ್ಕೂ ಅದೃಷ್ಟದ ಬೆನ್ನೇರಿ ಬಂದರೂ ವಾಸ್ತವಪ್ರಜ್ಞೆ ಮರೆಯದ ನೇರ, ನಿಷ್ಪಕ್ಷಪಾತ ದೃಷ್ಟಿಕೋನ ಇವರದು. ಈ ಅಜೇಯತಾವಾದಿಗೆ 'ಇಹದ ಪರಿಮಳದ ಹಾದಿಯೇ' ಮುಖ್ಯ. 'ಲಘುವಾಗೆಲೆ ಮನ, ಗೆಲುವಾಗೆಲೆ ಮನ' ನನ್ನ ಪಾಲಿಸಿ ಎಂದರೂ ಅಪ್ಪಟ ಜೀವನಪ್ರೀತಿಯ, ಬುವಿಯ ಮಮತೆಯ ಮಡಿಲನ್ನು ಬಯಸುವ ಕವಿಹೃದಯಿ, ಬಿಆರೆಲ್ ಜೀವನ ಹಾಗೂ ಸಾಹಿತ್ಯಕ ಪಯಣದ ಚೇತೋಹಾರಿ ಕಥನ 'ಅದೃಷ್ಟವಂತನ ಆತ್ಮಕಥೆ'.                        

                                                                                                                              -ಪ್ರಭಾ ಎನ್.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು