Adhunika Kannada Sahityada Arambha - Beetle Book Shop

ಆಧುನಿಕ ಕನ್ನಡ ಸಾಹಿತ್ಯದ ಆರಂಭ

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00
ಉತ್ಪನ್ನದ ಮಾಹಿತಿಗೆ ತೆರಳಿ
Adhunika Kannada Sahityada Arambha - Beetle Book Shop

ಆಧುನಿಕ ಕನ್ನಡ ಸಾಹಿತ್ಯದ ಆರಂಭ

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00

ಮಾರಾಟಗಾರರು : BEETLE BOOK SHOP

‘ಆಧುನಿಕ ಕನ್ನಡ ಸಾಹಿತ್ಯದ ಆರಂಭ’ ರಾಜೇಂದ್ರ ಬಡಿಗೇರ್ ಅವರ ಹೊಸ ಕೃತಿ. ಇದನ್ನು ‘ಸಂಗಾತ ಪುಸ್ತಕ’ ಪ್ರಕಟಿಸಿದೆ. ವಿಮರ್ಶಕರಾದ ಕೇಶವ ಶರ್ಮ ಅವರು ಮುನ್ನುಡಿ ಬರೆದಿದ್ದಾರೆ. ಕಿರಣ್ ಮಾಡಾಳು ಮುಖಪುಟ ಮತ್ತು ಶರತ್ ಎಚ್.ಕೆ. ಪುಟ ವಿನ್ಯಾಸ ಮಾಡಿದ್ದಾರೆ.
‘ಆಧುನಿಕ ಕನ್ನಡ ಸಾಹಿತ್ಯದ ಆರಂಭ’ ಕೃತಿ ಎತ್ತುವ ಪ್ರಶ್ನೆಗಳು, ಮಂಡಿಸುವ ವಾದಗಳು ಮಹತ್ವದ್ದಾಗಿವೆ. ಈಗಾಗಲೇ ದಾಖಲಾಗಿರುವ ಸಾಹಿತ್ಯದ ಚರಿತ್ರೆ ಸತ್ಯದ್ದೇ? ಸುಳ್ಳಿನದ್ದೇ? ಎಂದು ಚರ್ಚಿಸುವ ಈ ಕೃತಿ ಬೆರಗುಗೊಳಿಸುವ ಅಪ್ಪಟ ಸತ್ಯಗಳನ್ನು ನಮ್ಮೆದುರಿಗೆ ಹರಡುತ್ತ ಹೋಗುತ್ತದೆ. ಅನ್ಯಾಯದ ಚರಿತ್ರೆಯನ್ನು ದಾಖಲೆಗಳ ಮೂಲಕ ಪರಿಶೀಲಿಸುವ ಈ ಕೃತಿಯ ಧೈರ್ಯ, ನಿಷ್ಠುರತೆ, ಪ್ರಾಮಾಣಿಕತೆ ಅಪರೂಪದ್ದು. 
ಕೆಲವು ಸಾಹಿತಿಗಳನ್ನು ವೈಭವೀಕರಣ ಮಾಡಿದರೆ, ಮತ್ತೆ ಕೆಲ ಸಾಹಿತಿಗಳನ್ನು ಮೂಲೆಗೆ ತಳ್ಳಲಾಗಿದೆ. ಇನ್ನು ಕೆಲವರನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಕೆಲ ಸಾಹಿತಿಗಳು ಕೇಂದ್ರಕ್ಕೆ ಬಂದರು. ಮತ್ತೆ ಕೆಲವರು ಅಂಚಿಗೆ ತಳ್ಳಲ್ಪಟ್ಟರು. ಇದನ್ನೆಲ್ಲ ದಾಖಲೆಗಳ ಮೂಲಕ ಬಿಚ್ಚಿಡುವ ಈ ಕೃತಿಯನ್ನು ಕನ್ನಡದ ಸಾರಸ್ವತಲೋಕ, ಓದುಗರು ಚರ್ಚಿಸುವಂತಾಗಲಿ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು