8 Hanakasu Niyamagalu | 8 ಹಣಕಾಸು ನಿಯಮಗಳು

8 Hanakasu Niyamagalu | 8 ಹಣಕಾಸು ನಿಯಮಗಳು

Rs. 150.00
Sale price  Rs. 150.00 ಸಾಮಾನ್ಯ ಬೆಲೆ  Rs. 180.00
ಉತ್ಪನ್ನದ ಮಾಹಿತಿಗೆ ತೆರಳಿ
8 Hanakasu Niyamagalu | 8 ಹಣಕಾಸು ನಿಯಮಗಳು

1 ವಿಮರ್ಶೆಗಳು

8 Hanakasu Niyamagalu | 8 ಹಣಕಾಸು ನಿಯಮಗಳು

Rs. 150.00
Sale price  Rs. 150.00 ಸಾಮಾನ್ಯ ಬೆಲೆ  Rs. 180.00

ಮಾರಾಟಗಾರರು : Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ

ಟೈಮ್ ಇಲ್ಲಹಣವಿಲ್ಲ ಎನ್ನುವ ಗೊಣಗಾಟ ಜಗತ್ತಿನ 90 ಪ್ರತಿಶತ ಜನರದ್ದು! ಉಳಿದ ಹತ್ತು ಪ್ರತಿಶತ ಜನರಲ್ಲಿ ಕೂಡ ಏಳು ಪ್ರತಿಶತ ಜನ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಈ ವೇಳೆಯನ್ನು ಮತ್ತು ಹಣವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಉಳಿದವರ ಕಥೆಯೇನುಅದನ್ನು ಮೊದಲಿನ ಸಾಲಿನಲ್ಲಿ ಹೇಳಿದ್ದೇನೆ. ಅವರದು ನಿಲ್ಲದ ಗೊಣಗಾಟ. ಈ ಗೊಣಗಾಟ ನಿಲ್ಲಬೇಕೆಂದರೆ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು. ಇವು ಮೂಲಭೂತ ನಿಯಮಗಳು. ಇವು ತಪ್ಪಿದರೆ 90 ಪ್ರತಿಶತ ಪಟ್ಟಿಯಲ್ಲಿ ಒಬ್ಬರಾಗುವುದು ಸುಲಭ. ಒಂದು ವಿಷಯ ನೆನಪಿರಲಿಜಗತ್ತು ಮುಂಬರುವ ದಿನಗಳಲ್ಲಿ ಬಹಳ ಬದಲಾಗಲಿದೆ. ನಮ್ಮ ಟಾರ್ಗೆಟ್ ಜಗತ್ತಿನ ಪ್ರಥಮ ಒಂದು ಪ್ರತಿಶತದಲ್ಲಿ ಸ್ಥಾನ ಗಳಿಸುವುದು ಆಗಿರಬೇಕಿಲ್ಲ. ಅದು ಅಷ್ಟೊಂದು ಸುಲಭವೂ ಅಲ್ಲ. ನಾವು ಸಾಧಿಸಲು ಸಾಧ್ಯವಾಗುವ ಟಾರ್ಗೆಟ್ ಇಟ್ಟುಕೊಳ್ಳೋಣ. ಅದನ್ನು ಸಾಧಿಸುತ್ತ ಹೋಗೋಣ. ಎಲ್ಲವೂ ಸರಿಯಾದರೆ ಒಂದು ಪ್ರತಿಶತದಲ್ಲೂ ನಾವು ಸ್ಥಾನ ಪಡೆಯಬಹುದು. ನಾವು ಜಗತ್ತಿನ ಪ್ರಥಮ 10ರಿಂದ 15 ಪ್ರತಿಶತದಲ್ಲಿ ಸ್ಥಾನ ಪಡೆದುಕೊಂಡರೆ ಇಲ್ಲಾಗುವ ಬದಲಾವಣೆಗಳುಅಸ್ಥಿರತೆಗಳ ನೋವು ತಟ್ಟುವುದಿಲ್ಲ. ತಟ್ಟಿದರೂ ಅದನ್ನು ತಡೆದುಕೊಳ್ಳುವ ಕ್ಷಮತೆ ನಮ್ಮಲ್ಲಿ ಉತ್ಪನ್ನವಾಗಿರುತ್ತದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು