ದ ಡೆಡ್ ಸಿಟಿ (The Dead City) - ಚಿತ್ತಗೊಂಡ ಗಂಗಾಧರ್ | Beetle Bookshop

ದ ಡೆಡ್ ಸಿಟಿ (The Dead City)

Rs. 144.00
बिक्री मूल्य  Rs. 144.00 नियमित मूल्य  Rs. 160.00
उत्पाद जानकारी पर जाएं
ದ ಡೆಡ್ ಸಿಟಿ (The Dead City) - ಚಿತ್ತಗೊಂಡ ಗಂಗಾಧರ್ | Beetle Bookshop

ದ ಡೆಡ್ ಸಿಟಿ (The Dead City)

Rs. 144.00
बिक्री मूल्य  Rs. 144.00 नियमित मूल्य  Rs. 160.00

विक्रेता: BEETLE BOOK SHOP

"ಬದುಕಿನ ದಡದ ಮೇಲೆ ಚಪ್ಪಲಿ, ಒಂದು ಪತ್ರ ಮತ್ತು ಡೈರಿಯನ್ನಿಟ್ಟು... ಹಾಗೇ ಹೆಜ್ಜೆ ಸರಿಸುತ್ತಾ ನೀರೊಳಗೆ ಮೌನವಾಗಿ ಕರಗಿಹೋದ ಕವಿ."

ಪುಸ್ತಕದ ಕುರಿತು: ತೆಲುಗು ಸಾಹಿತ್ಯ ಲೋಕ ಕಂಡ ಅತ್ಯಂತ ಸೃಜನಶೀಲ ಹಾಗೂ ಆಪ್ರತಿಮ ಕವಿ ಚಿತ್ತಗೊಂಡ ಗಂಗಾಧರ್. ಅವರು ಬದುಕಿದ್ದು ಕೇವಲ 37 ವರ್ಷಗಳ ಅಲ್ಪಾವಧಿಯನ್ನೇ ಆದರೂ, ಬದುಕಿನ ಕೊನೆಯ ಒಂದು ದಶಕದಲ್ಲಿ ಅವರು ನಡೆಸಿದ ಸಾಹಿತ್ಯದ ಸತತ ಮತ್ತು ತೀವ್ರ ಆರಾಧನೆ ಅನನ್ಯವಾದದ್ದು. ಗಂಗಾಧರ್ ಕೇವಲ ಕವಿಯಾಗಿರಲಿಲ್ಲ, ಬದುಕಿನ ನಿಗೂಢತೆಗಳನ್ನು ಹುಡುಕುತ್ತಾ ಹೊರಟ ಒಬ್ಬ ಸಂಚಾರಿ ಕವಿ.

ಅವರ ನೂರಾರು ಕವನಗಳು, ಸಣ್ಣ ಕಥೆಗಳು ಹಾಗೂ ಕಾದಂಬರಿಗಳಲ್ಲಿ ಕಾಣಸಿಗುವುದು ಸಾಮಾನ್ಯ ಲೋಕದ ಸದ್ದು-ಗದ್ದಲಗಳಲ್ಲ; ಬದಲಿಗೆ ಏಕಾಂತಲೋಕದ ಸ್ವಗತಗಳು ಮತ್ತು ಮೃತ್ಯುಆಾಂಕ್ಷೆಯ ನೆರಳಂತಿರುವು ತೀವ್ರವಾದ ಭಾವನೆಗಳು. ಸರ್ರಿಯಲಿಸಂ (Surrealism) ಮತ್ತು ಮ್ಯಾಜಿಕ್ ರಿಯಲಿಸಂ (Magic Realism) ಶೈಲಿಗಳನ್ನು ಅದ್ಭುತವಾಗಿ ಸಮ್ಮಿಳಿತಗೊಳಿಸಿದ ಅವರ 'ದ ಡೆಡ್ ಸಿಟಿ' (The Dead City) ಕೃತಿಯು ಇಂದಿಗೂ ಓದುಗರಲ್ಲಿ ತೀವ್ರ ಕುತೂಹಲ ಮೂಡಿಸುತ್ತಾ, ಸಾಹಿತ್ಯ ವಲಯದಲ್ಲಿ ಅನೇಕ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿರುವ ಒಂದು ಅಪರೂಪದ ಆಬ್ಸರ್ಡ್ (Absurd) ಸೃಷ್ಟಿಯಾಗಿದೆ.

ತಮ್ಮ ಊರಿನ ಕೆರೆಯ ದಂಡೆಯ ಮೇಲೆ ಕೃತಿಗಳನ್ನು, ಚಪ್ಪಲಿ, ಪತ್ರ ಹಾಗೂ ಡೈರಿಯನ್ನಿಟ್ಟು ಜಲಸಮಾಧಿಯಾದ ಗಂಗಾಧರ್, ತೆಲುಗು ಸಾಹಿತ್ಯದ ಎಂದೂ ಮಾಸದ ನಿಗೂಢ ಕಾವ್ಯದಂತಿದ್ದಾರೆ. ಈ ಅದ್ಭುತ ಕೃತಿಯನ್ನು ಎಸ್.ಡಿ. ಕುಮಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है