ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ | ಜೆ. ಕೃಷ್ಣಮೂರ್ತಿ | Beetle Bookshop

ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ: ಸಂಕಟದ ಸಮಯದಲ್ಲಿ ಬದುಕು ನಮಗೆ ಕಲಿಸುವ ಪಾಠಗಳು – ಜೆ. ಕೃಷ್ಣಮೂರ್ತಿ | Sankastamaya Jagattina Jote Mukhamukhi

Rs. 207.00
बिक्री मूल्य  Rs. 207.00 नियमित मूल्य  Rs. 230.00
उत्पाद जानकारी पर जाएं

विक्रेता: BEETLE BOOK SHOP

"ಅನಿಶ್ಚಿತತೆ ಹಾಗೂ ಕಷ್ಟಕರ ಸಂದರ್ಭಗಳಲ್ಲಿ ನಾವು ಹೇಗೆ ಬದುಕಬೇಕು ಮತ್ತು ಸ್ಪಂದಿಸಬೇಕು ಎಂಬುದನ್ನು ತಿಳಿಸುವ ಜೆ. ಕೃಷ್ಣಮೂರ್ತಿ ಅವರ ಮಹತ್ವದ ಉಪನ್ಯಾಸಗಳ ಸಂಗ್ರಹ 'ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ'!"

ವಿಶ್ವವಿಖ್ಯಾತ ತತ್ತ್ವಜ್ಞಾನಿ ಜೆ. ಕೃಷ್ಣಮೂರ್ತಿ ಅವರ ಪ್ರಸಿದ್ಧ ಉಪನ್ಯಾಸಗಳು ಹಾಗೂ ಸಂವಾದಗಳನ್ನೊಳಗೊಂಡ ಈ ಕೃತಿಯನ್ನು ವಸಂತ ಪ್ರಕಾಶನವು ಪ್ರಕಟಿಸಿದೆ.

ನಮ್ಮನ್ನು ನಾವು ಅರಿತುಕೊಳ್ಳಲು ಹಿಂಸೆ ಹಾಗೂ ಸಂಘರ್ಷಗಳಿಂದ ಕೂಡಿದ ಜಗತ್ತಿನ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು. ಜಾಗತಿಕ ವಿದ್ಯಮಾನಗಳಿಗೆ ಮುಖ ತಿರುಗಿಸುವುದು ಎಂದರೆ ಜೀವನದ ಪಾಠಗಳನ್ನು ಸ್ವೀಕರಿಸಲು ನಾವು ಸಿದ್ಧರಿಲ್ಲ ಎಂದರ್ಥ ಎಂಬುದು ಕೃಷ್ಣಮೂರ್ತಿಯವರ ಅಭಿಪ್ರಾಯ. ಈ ಕೃತಿಯ ಮೊದಲ ಭಾಗದಲ್ಲಿ 1972ರಲ್ಲಿ ಸ್ವಿಟ್ಜರ್ಲ್ಯಾಂಡ್ನ ಸಾನೆನ್ ಮುಂತಾದ ಕಡೆಗಳಲ್ಲಿ ಅವರು ನೀಡಿದ ಉಪನ್ಯಾಸಗಳಿವೆ. ಎರಡನೆಯ ಭಾಗದಲ್ಲಿ ಕೃಷ್ಣಮೂರ್ತಿಯವರ ಕೊನೆಯ ನಾಲ್ಕು ಸಂಕ್ಷೇಪಿತ ಉಪನ್ಯಾಸಗಳು ಹಾಗೂ 1985ರಲ್ಲಿ ಇಂಗ್ಲೆಂಡ್ನಲ್ಲಿ ನಡೆಸಿದ ಪ್ರಶೋತ್ತರಗಳಿವೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है