ಸಾಲ: ಮಾಡಿ(ಲ್ಲ)ದವನೇ ಸರದಾರ! - ರಂಗಸ್ವಾಮಿ ಮೂಕನಹಳ್ಳಿ | Beetle Bookshop

ಸಾಲ: ಮಾಡಿ(ಲ್ಲ)ದವನೇ ಸರದಾರ! | Saala: Madi(lla)davane Saradara!

Rs. 243.00
बिक्री मूल्य  Rs. 243.00 नियमित मूल्य  Rs. 270.00
उत्पाद जानकारी पर जाएं
ಸಾಲ: ಮಾಡಿ(ಲ್ಲ)ದವನೇ ಸರದಾರ! - ರಂಗಸ್ವಾಮಿ ಮೂಕನಹಳ್ಳಿ | Beetle Bookshop

ಸಾಲ: ಮಾಡಿ(ಲ್ಲ)ದವನೇ ಸರದಾರ! | Saala: Madi(lla)davane Saradara!

Rs. 243.00
बिक्री मूल्य  Rs. 243.00 नियमित मूल्य  Rs. 270.00

विक्रेता: BEETLE BOOK SHOP

ಇವತ್ತು ಇಡೀ ಜಗತ್ತು ನಿಂತಿರುವುದು ಸಾಲದ ಮೇಲೆ! ಬಂಡವಾಳಶಾಹಿ ವ್ಯವಸ್ಥೆಯು ನಮಗೆ ಅನಗತ್ಯವಾದ ವಸ್ತುಗಳನ್ನು ಉತ್ಪಾದಿಸಿ, ಮಾರ್ಕೆಟಿಂಗ್ ತಂತ್ರಗಳ ಮೂಲಕ ಅದನ್ನೇ ನಮಗೆ ಮಾರಿ, ಹಣವಿಲ್ಲದಿದ್ದರೆ ಸಾಲವನ್ನೂ ನೀಡಿ ನಮ್ಮನ್ನು ನಿರಂತರ ಸಾಲಗಾರರನ್ನಾಗಿ ಮಾಡುತ್ತಿದೆ. ನಮಗೆ ಬೇಡವಾದ ವಸ್ತುಗಳಿಗಾಗಿ ಸಾಲ ಮಾಡಿ, ಆ ಕಂತು (EMI) ಕಟ್ಟಲು ನಮ್ಮ ಅಮೂಲ್ಯ ಸಮಯವನ್ನೇ ಒತ್ತೆಯಿಟ್ಟು ದುಡಿಯುವ ಚಕ್ರವ್ಯೂಹದಲ್ಲಿ ನಾವಿದ್ದೇವೆ.

"ಸಾಲ ಮಾಡುವುದು ತಪ್ಪಲ್ಲ. ಆದರೆ 'ಲಿವರೇಜ್' (Leverage) ಶಕ್ತಿಯ ಅರಿವಿಲ್ಲದೆ ಸಾಲ ಮಾಡುವುದು ಅಪರಾಧ!" ಎನ್ನುವ ರಂಗಸ್ವಾಮಿ ಮೂಕನಹಳ್ಳಿ ಅವರು, ಈ ಕೃತಿಯ ಮೂಲಕ ಸಾಲದ ಹಿಂದಿರುವ ಅರ್ಥಶಾಸ್ತ್ರ, ಹಣಕಾಸು ನಿರ್ವಹಣೆ ಹಾಗೂ ಲಿವರೇಜ್ ಶಕ್ತಿಯನ್ನು ಅತ್ಯಂತ ಸರಳವಾಗಿ ಪರಿಚಯಿಸಿದ್ದಾರೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಆರ್ಥಿಕ ಸ್ವತಂತ್ರ ಪಡೆಯಲು ಓದಲೇಬೇಕಾದ ಕೃತಿಯಿದು.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है