अतिरिक्त जानकारी
विवरण
"ಸಾವಿನ ಮನೆಯೊಳಗೆ ಹೋದ ಜೀವಕ್ಕೆ ಮಾತ್ರ ರೆಸ್ಟ್ ಇನ್ ಪೀಸ್ ಹೇಳುವ ನಾವು, ಬದುಕಿನ ಪ್ರತಿ ಹಂತದಲ್ಲೂ ರೆಸ್ಟ್ ಮಾಡಲು ಮರೆಯುವುದೇಕೆ? ಸಣ್ಣ ವಿರಾಮ ಪಡೆದು 'ಟೇಕ್ ಕೇರ್' ಎಂದು ನಮಗೆ ನಾವು ಹೇಳಲು ಮರೆಯುವುದೇಕೆ?"
ತುಂಬಾ ಬೇಗ ಏನಾದರೂ ಸಾಧಿಸಬೇಕು ಎಂದುಕೊಂಡವರಿಗೆ ಜೀವನ ಒಂದು ರೇಸ್. ತುಂಬಾ ದೂರ ಸಾಗಬೇಕು ಎಂದುಕೊಂಡವರಿಗೆ ಇದು ಮ್ಯಾರಥಾನ್. ಆಟವಾಡುವ ಮಗುವಿಗೆ ಸಂಭ್ರಮ, ಓದುವ ಯುವಕನಿಗೆ ಅನಿಶ್ಚಿತತೆ, ವೃದ್ಧರಿಗೆ ಸಮಾಧಾನ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದರ್ಶನ ನೀಡುವ ಬದುಕಿನ ನಿಜವಾದ ಅರ್ಥವೇನು? ಆಸೆ, ಬಯಕೆ, ಹಟ, ಹಂಬಲ, ತಳಮಳ, ಖುಷಿ ಮತ್ತು ದುಃಖಗಳ ನಡುವೆ ನಿಲ್ಲದೇ ಓಡುವ ಗಡಿಯಾರದ ಮುಳ್ಳಿನಂತೆ ಸಾಗುವ ನಮ್ಮ ಪಯಣದಲ್ಲಿ ನಾವು ಬಹಳ ಮುಖ್ಯವಾಗಿ ಮರೆಯುತ್ತಿರುವುದು ಒಂದೇ—ಅದುವೇ 'ವಿಶ್ರಾಂತಿ'.
ಖ್ಯಾತ ಚಿಂತಕ ಮತ್ತು ಬರಹಗಾರ ಪದಚಿಹ್ನ ಅವರ ಲೇಖನಿಯಿಂದ ಮೂಡಿಬಂದಿರುವ 'ರೆಸ್ಟ್ ಇನ್ ಪೀಸ್' ಪುಸ್ತಕವು ಇಂದಿನ ಒತ್ತಡದ ಬದುಕಿನಲ್ಲಿ ಕಳೆದುಹೋಗುತ್ತಿರುವ ಮನಸ್ಸುಗಳಿಗೆ ಒಂದು ಕನ್ನಡಿಯಾಗಿದೆ. ಜೀವನದ ಅತಿಯಾದ ಓಟಕ್ಕೆ ಸಣ್ಣದೊಂದು ವಿರಾಮ ನೀಡಿ, ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುವ ಅದ್ಭುತ ಆಲೋಚನೆಗಳ ಸಾರ ಇಲ್ಲಿದೆ. ನಿರಂತರವಾಗಿ ಓಡುತ್ತಿರುವ ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ಬದುಕನ್ನು ಪ್ರೀತಿಯಿಂದ ಸಂಭ್ರಮಿಸಲು ಕಲಿಸುವ ಅಪರೂಪದ ಕೃತಿ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।