PSTR ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ  | Imamsab Multani| Beetle bookshop

PSTR ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ (Primary School Teacher Recruitment) – ಇಮಾಮಸಾಬ ಮುಲ್ತಾನಿ (Karnataka Academy)

Rs. 561.00
बिक्री मूल्य  Rs. 561.00 नियमित मूल्य  Rs. 660.00
उत्पाद जानकारी पर जाएं

विक्रेता: BEETLE BOOK SHOP

"ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (PSTR) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳ ಮೊದಲ ಆಯ್ಕೆಯ ಅತ್ಯುತ್ತಮ ಪರೀಕ್ಷಾ ಮಾರ್ಗದರ್ಶಿ!"

ಕರ್ನಾಟಕ ಅಕಾಡೆಮಿ (Karnataka Academy) ಪ್ರಕಟಿಸಿರುವ ಹಾಗೂ ಕೆ-ಟಿಇಟಿ ಪರೀಕ್ಷೆಯಲ್ಲಿ 119 ಗರಿಷ್ಠ ಅಂಕ ಗಳಿಸಿ, 8 ಬಾರಿ TET, 3 ಬಾರಿ C-TET ಹಾಗೂ GPSTR ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಇಮಾಮಸಾಬ ಮುಲ್ತಾನಿ ಅವರಿಂದ ರಚಿತವಾಗಿರುವ 'PSTR ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ' (ಮೊದಲ ಮುದ್ರಣ) ಪುಸ್ತಕವು ಪರೀಕ್ಷೆಗೆ ಅತ್ಯಂತ ಸಮಗ್ರವಾದ ಸಿದ್ಧತೆಯನ್ನು ಒದಗಿಸುತ್ತದೆ.

ಈ ಕೃತಿಯು ಇಲಾಖೆ ಸೂಚಿಸಿದ ಪಠ್ಯಪುಸ್ತಕಗಳನ್ನು ಆಧರಿಸಿ ಯೋಜನಾಬದ್ಧವಾಗಿ ಸಿದ್ಧಪಡಿಸಲಾಗಿದ್ದು, 2001, 2003, 2004, 2006, 2007, 2008, 2009 ಮತ್ತು 2015 ರ ಒಟ್ಟು 9 ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕ ಉತ್ತರಗಳೊಂದಿಗೆ ನೀಡಲಾಗಿದೆ. ಜೊತೆಗೆ ಅಭ್ಯಾಸಕ್ಕಾಗಿ 10 ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ 20 Practice OMR Sheets ಒಳಗೊಂಡಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है