ಪೆರೇಡ್ ಪೊಡಿಮೋನು | Parade Podimonu Kannada Stories | Beetle Bookshop

Parade Podimonu (ಪೆರೇಡ್ ಪೊಡಿಮೋನು)

Rs. 355.00
बिक्री मूल्य  Rs. 355.00 नियमित मूल्य  Rs. 395.00
उत्पाद जानकारी पर जाएं
ಪೆರೇಡ್ ಪೊಡಿಮೋನು | Parade Podimonu Kannada Stories | Beetle Bookshop

Parade Podimonu (ಪೆರೇಡ್ ಪೊಡಿಮೋನು)

Rs. 355.00
बिक्री मूल्य  Rs. 355.00 नियमित मूल्य  Rs. 395.00

विक्रेता: BEETLE BOOK SHOP

"ಕನ್ನಡದ ವೈವಿಧ್ಯಮಯ ಪ್ರಾದೇಶಿಕ ಭಾಷೆ, ವಿಶಿಷ್ಟ ನುಡಿಗಟ್ಟು ಹಾಗೂ ಭಿನ್ನ ಕಥಾಪರಿಕರಗಳ ಅತ್ಯುತ್ತಮ ಸಣ್ಣ ಕಥೆಗಳ ಸಂಕಲನ!"

'ಬುಕ್ ಬ್ರಹ್ಮ' ಸಂಸ್ಥೆಯು ಆಯೋಜಿಸಿದ್ದ ಸ್ಪರ್ಧೆಗೆ ಆಯ್ಕೆಯಾದ ಅರವತ್ತು ಕಥೆಗಳಿಂದ ಆಯ್ದ ಶ್ರೇಷ್ಠ ಕಥೆಗಳನ್ನು ಒಳಗೊಂಡ ಪೆರೇಡ್ ಪೊಡಿಮೋನು ಸಂಕಲನವು ಕನ್ನಡ ಸಾಹಿತ್ಯ ಲೋಕದ ಯುವ ಹಾಗೂ ಹೊಸ ತಲೆಮಾರಿನ ಕಥೆಗಾರರ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದೆ.

ನಾಡಿನ ಎಲ್ಲ ಭಾಗಗಳ ಪ್ರಾದೇಶಿಕ ಭಾಷೆಯ ಬಾಗು-ಬಳುಕು, ನಾಲಿಗೆಗೆ ಒಲಿಯದ ಅಪೂರ್ವ ಪದಪುಂಜಗಳು, ವಿಶಿಷ್ಟ ಲಯ ಹಾಗೂ ಸ್ಥಳೀಯ ವಾತಾವರಣ ಈ ಕಥೆಗಳ ಪ್ರಮುಖ ಆಕರ್ಷಣೆ. ನೈಜ ವಾಸ್ತವಕ್ಕೆ ಹತ್ತಿರವಾದ, ವಿಶಿಷ್ಟ ತಂತ್ರ ಮತ್ತು ವೈವಿಧ್ಯಮಯ ನಿರೂಪಣೆಯಿಂದ ಮೂಡಿಬಂದಿರುವ ಈ ಕಥೆಗಳು ಓದುಗರನ್ನು ತಮ್ಮೊಳಗೆ ಸೆಳೆದುಕೊಳ್ಳುತ್ತವೆ.

ಈ ಕೃತಿಯ ಕುರಿತು ಕನ್ನಡದ ಪ್ರಮುಖ ಸಾಹಿತಿಗಳಾದ ಅಮರೇಶ್ ನುಗಡೋಣಿ, ಸುನಂದಾ ಕಡಮೆ ಹಾಗೂ ಸುಮಂಗಲಾ ಅವರುಗಳು ಬರೆದಿರುವ ತಜ್ಞ ವಿಮರ್ಶಾತ್ಮಕ ಮಾತುಗಳು ಈ ಕಥಾಸಂಕಲನದ ಸಾಹಿತ್ಯಿಕ ಮೌಲ್ಯಕ್ಕೆ ಕನ್ನಡಿ ಹಿಡಿಯುತ್ತವೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है