ನೀರವ (ಕಾದಂಬರಿ) – ಮಹೇಶ ಅರಬಳ್ಳಿ | Kannada Novel | Beetle Bookshop

ನೀರವ (ಕಾದಂಬರಿ) – ಮಹೇಶ ಅರಬಳ್ಳಿ | Neerava Novel

Rs. 225.00
बिक्री मूल्य  Rs. 225.00 नियमित मूल्य  Rs. 250.00
उत्पाद जानकारी पर जाएं
ನೀರವ (ಕಾದಂಬರಿ) – ಮಹೇಶ ಅರಬಳ್ಳಿ | Kannada Novel | Beetle Bookshop

ನೀರವ (ಕಾದಂಬರಿ) – ಮಹೇಶ ಅರಬಳ್ಳಿ | Neerava Novel

Rs. 225.00
बिक्री मूल्य  Rs. 225.00 नियमित मूल्य  Rs. 250.00

विक्रेता: BEETLE BOOK SHOP

ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ 2026ರ ಪ್ರಥಮ ಬಹುಮಾನ ಪಡೆದ ಮಹೇಶ ಅರಬಳ್ಳಿ ಅವರ ವಿಶಿಷ್ಟ ಕೃತಿ 'ನೀರವ' ಕಾದಂಬರಿ ಈಗ ಬೀಟಲ್ ಬುಕ್ಶಾಪ್ನಲ್ಲಿ ಲಭ್ಯವಿದೆ. ಮನೋಹರ ಗ್ರಂಥ ಮಾಲಾ, ಧಾರವಾಡ ಪ್ರಕಾಶನದಿಂದ ಹೊರಬಂದಿರುವ ಈ ಕಾದಂಬರಿಯು ಒಂದು ಕುಟುಂಬದ ಕಥೆಯ ಮೂಲಕ ನಮ್ಮ ವ್ಯವಸ್ಥೆ, ಮೌನ ಮತ್ತು ಬದುಕಿನ ಸಂವೇದನೆಗಳನ್ನು ಆಳವಾಗಿ ಕಟ್ಟಿಕೊಡುತ್ತದೆ.

ಜೋಗಿ ಅವರು ಹೇಳಿರುವಂತೆ, "ನೀರವ ಓದುಗನನ್ನು ತಕ್ಷಣದ ಭಾವೋದ್ವೇಗಕ್ಕೆ ಕರೆದೊಯ್ಯುವ ಕಾದಂಬರಿಯಲ್ಲ, ಅದು ನಿಧಾನವಾಗಿ ಒಳಗೆ ಇಳಿಯುವ ಅನುಭವ. ಓದಿ ಮುಗಿಸಿದ ಮೇಲೂ ಅದರ ಕೆಲವು ದೃಶ್ಯಗಳು, ಕಳಚುವ ಮೌನ, ಹುಟ್ಟುವ ಪ್ರಶ್ನೆಗಳು ನಮ್ಮೊಳಗೆ ಉಳಿಯುತ್ತವೆ..." ಪ್ರತಿಯೊಬ್ಬ ಕೃತಿಪ್ರೇಮಿಗಳು ಓದಲೇಬೇಕಾದ ಅತ್ಯುತ್ತಮ ಕಾದಂಬರಿ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है