अतिरिक्त जानकारी
विवरण
ಈ ಪುಸ್ತಕದಲ್ಲಿನ ಹೋರಾಟದ ಕಥನ ಮಲ್ಲು ಸ್ವರಾಜ್ಯಂ ಎಂಬ ಹೋರಾಟಗಾರ್ತಿಯೊಬ್ಬರ ಆತ್ಮಕಥೆಯ ಮೂಲಕ ನಿರೂಪಿಸಲ್ಪಟ್ಟಿದೆ. ಬಾಲ್ಯದಿಂದಲೂ ಕ್ರಾಂತಿಕಾರೀ ಮನೋಭಾವ ಇದ್ದುದು ಹಾಗೂ ಕುಟುಂಬದಲ್ಲೂ ಅದಕ್ಕೆ ಪೂರಕ ವಾತಾವರಣ ಇದ್ದುದು ಕೂಡಾ ಆಕೆ ಯಶಸ್ವೀ ಕ್ರಾಂತಿಕಾರಿಯಾಗಲು ಸಾಧ್ಯವಾಯಿತು. ಆಕೆ ಹೇಳುತ್ತಾರೆ - "ನನ್ನ ಮಾತೇ ಸಿಡಿಗುಂಡು, ತುಪಾಕಿ ಗುಂಡು". ಇಲ್ಲಿ ಮಾತು ಕೂಡಾ ಒಂದು ಆಯುಧವೇ! ಹೋರಾಟಗಳ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತದೆ. ಉದಾ : ತೀರಾ ಹಿಂದಕ್ಕೆ ಹೋದರೆ ಕತ್ತಿ-ಗುರಾಣಿ-ಬಿಲ್ಲು ಬಾಣಗಳ ಕಾಲ. ಇನ್ನೂರು ವರ್ಷ ಹಿಂದಕ್ಕೆ ಹೋದಾಗ ಗೆರಿಲ್ಲಾ ಹೋರಾಟ. ಇಂದು ಮಿಸೈಲ್, ಗುಂಡು, ಬಾಂಬು, ವೈಮಾನಿಕ ದಾಳಿಗಳ ಹೋರಾಟ. ಅಂದಂದಿನ ವಿದ್ಯಮಾನಗಳು, ಸಮಸ್ಯೆಗಳು ಕಾಲಕ್ಕೆ ತಕ್ಕಂತೆ ಹೋರಾಟಗಳನ್ನು ರೂಪಿಸುತ್ತವೆ. ಒಂದು ಕಾಲದಲ್ಲಿ ತೀವ್ರವಾಗಿದ್ದ ಜಮೀನ್ದಾರಿ ವ್ಯವಸ್ಥೆ, ಅನಿಷ್ಟ ಸಾಮಾಜಿಕ ಕಟ್ಟುಪಾಡುಗಳು, ವರ್ಣ ವ್ಯವಸ್ಥೆ ಮುಂತಾದ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ ಮಹಿಳೆ ಈ ಕೃತಿಯಲ್ಲಿ ನಮಗೆ ಪರಿಚಯವಾಗುತ್ತಾರೆ. ಇಂದು ಪ್ರಪಂಚವನ್ನೇ ಏಕೆ ಬಾಹ್ಯಾಂತರಿಕ್ಷದ ಆಚೆಗೂ ಪ್ರಭುತ್ವ ಸಾಧಿಸುವ ಛಲ - ಮಹದಾಕಾಂಕ್ಷೆಯ ಕಾಲಘಟ್ಟದಲ್ಲಿ ಅಂದಿನ ಹೋರಾಟಗಳ ಕಡೆಗೆ ಕಣ್ಣು ಹಾಯಿಸುವ ಒಂದು ಅಪೂರ್ವ ಅವಕಾಶ. ಕೃತಿಯ ಅನುವಾದಕರಾದ ಸ. ರಘುನಾಥ ಕಥೆ, ವಿಮರ್ಶೆ, ಕಾವ್ಯ, ಶಿಶುಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ದ್ವಿಭಾಷಾ ಅನುವಾದಕರಾಗಿದ್ದಾರೆ. ಅದರಲ್ಲಿಯೂ ಗ್ರಾಮೀಣ ಕೂಲಿಕಾರ ಮಹಿಳೆಯರ ಒಳತೋಟಿಯನ್ನು ಇವರ ಕಥೆಗಳು ಚಿತ್ರಿಸಿಕೊಡುತ್ತವೆ. ಕೋಲಾರ ಜಿಲ್ಲೆಯ ವಿಶಿಷ್ಟವಾದ ತೆಲುಗು ಮಿಶ್ರಿತ ಕನ್ನಡದ ಗಂಧ ಇವರ ಕಥೆ ಮತ್ತು ಕವಿತೆಗಳಲ್ಲಿ ತುಂಬಿರುತ್ತದೆ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।