अतिरिक्त जानकारी
विवरण
ಲೀಲಮ್ಮ ನಿನ್ನ ಗಂಡ ಯಾರಮ್ಮ? (The Ultimate Postmortem) — ಎನ್. ಆರ್. ರಮೇಶ್ ಅವರು ರಚಿಸಿರುವ ವಿಶ್ಲೇಷಣಾತ್ಮಕ ಹಾಗೂ ವಿಚಾರಪೂರ್ಣ ಕೃತಿ.
ಪುಸ್ತಕದ ಹಿನ್ನೆಲೆ ಹಾಗೂ ಸಾರಾಂಶ: ಬಹಳಷ್ಟು ಜನ ರಾಜಕುಮಾರ್ ಅವರನ್ನು ಹಣಿಯಲಿಕ್ಕೆ, ರಾಜಕುಮಾರ್ ಅವರಚಾರಿತ್ರ್ಯವಧೆ ಮಾಡಲಿಕ್ಕೆ, ರಾಜಕುಮಾರ್ ಅವರ ಮೇರುಸಾದೃಶ ಬದುಕಿಗೆ ಕಳಂಕವನ್ನು ಅಂಟಿಸುವ ಕೆಲಸ ಮಾಡಿದ್ದರು. ತಮ್ಮ ಒಳಗಿನ ಒಳಸಂಚಿಗೆ ಲೀಲಾವತಿಯವರನ್ನು ಬಾಣವಾಗಿ ಬಳಸಿ ರಾಜಕುಮಾರ್ ಅವರನ್ನು ಗುರಿಯಾಗಿಸಿ ಹೊಡೆಯುವ ಕೆಲಸವನ್ನು ಕೆಲವು ಪತ್ರಕರ್ತರಿಂದ ಹಿಡಿದು ಬಹಳಷ್ಟು ಜನ ಮಾಡಿದ್ದಾರೆ.
ಲೀಲಾವತಿಯವರ ಗಂಡ ಯಾರು? ವಿನೋದ್ರಾಜ್ ಅವರ ತಂದೆ ಯಾರು? ವಿನೋದ್ರಾಜ್ ಅವರಿಗೆ ಮದುವೆಯಾಗಿದೆಯೇ? ಎನ್ನುವ ಪ್ರಶ್ನೆ ಕೂಡ 2022ರವರೆಗೆ ನಿಗೂಢವಾಗಿತ್ತು. ಅದರ ಜೊತೆಗೆ ತಾನೊಬ್ಬ ಬಡ ಕಲಾವಿದೆ, ಆತಂಕದಲ್ಲಿದ್ದೇನೆ, ನನಗೆ ಸಹಾಯ ಮಾಡಿ ಎಂದು ಹೇಳಿ ಕರ್ನಾಟಕ ಸರ್ಕಾರವನ್ನು ಲಗಾಯ್ತಿನಿಂದಲೂ ಪೀಡಿಸುತ್ತಿದ್ದುದನ್ನು ಗಮನಿಸಿದ್ದೇನೆ. ನಾನು ಅತ್ಯಂತ ನೋವಿನಲ್ಲಿದ್ದೇನೆ, ಎಂದು ಪ್ರತಿಪಾದಿಸುತ್ತಾ ಗೋಳಾಡುತ್ತಾ ಬದುಕಿದವರು ಲೀಲಾವತಿಯಂತಹ ಮೇರು ಕಲಾವಿದೆ. ಕನ್ನಡ ಚಿತ್ರ ಕಲಾವಿದರಾಯಲ್ಲೇ ಲೀಲಾವತಿಯವರು ಅತ್ಯಂತ ಶ್ರೀಮಂತ ಕಲಾವಿದೆ ಎನ್ನುವುದು ಈ ಕಿರು ಹೊತ್ತಿಗೆಯನ್ನು ಓದಿದಾಗ ನಿಮಗೆ ಮನವರಿಕೆಯಾಗುತ್ತದೆ.
ಜೊತೆಗೆ ಸತ್ಯಶೋಧನೆ ಮಾರ್ಗದಲ್ಲಿ ರಾಜಕುಮಾರ್ ಮತ್ತು ಲೀಲಾವತಿಯವರ ಸಂಬಂಧದ ದಿಗಂತಕ್ಕೆ ಪ್ರಸನ್ನಾರ್ಥವಾಗಿ ಕಾಡಿದಂತಹ ಈ ಬದುಕಿನ ಒಳಮರ್ಮವನ್ನು, ಸತ್ಯವನ್ನು ದಾಖಲೆ ಸಮೇತ ಸಂಪೂರ್ಣವಾಗಿ ಅನಾವರಣಗೊಳಿಸುವ ಪ್ರಯತ್ನವನ್ನು ಈ ಮೂಲಕ ಮಾಡಿದ್ದೇನೆ. ರಾಜಕುಮಾರ್ ಲೀಲಾವತಿ ಸಂಬಂಧದಲ್ಲಿ ಯಾವುದೇ ಮರ್ಮವಿಲ್ಲ. ಯಾವುದೇ ಒಂದು ಕಾಂಕ್ರೀಟ್ ಅಂಶದಲ್ಲೂ, ರಾಜಕುಮಾರ್ ಮತ್ತು ವಿನೋದ್ರಾಜ್ ಅವರ ಜನೆಟಿಕ್ ಸಂಬಂಧವಿಲ್ಲವೆಂಬುದನ್ನು ತಕ್ಕ ಸಾಕ್ಷ್ಯಗಳ ಸಮೇತ ಈ ಹೊತ್ತಿಗೆಯ ಮೂಲಕ ಸಾಬೀತುಪಡಿಸುತ್ತಿದ್ದೇನೆ.
ಇದೊಂದು ಕಲ್ಪನಾ ಸೌಧದ, ಕಲ್ಪನಾ ಬದುಕಿನ ಸತ್ಯದ ತಲೆಗೆ ಸುಳ್ಳನ್ನು ಲೇಪಿಸಿ ಜೀವನಪೂರ್ತಿ ಅದನ್ನು ಮುಚ್ಚಿಟ್ಟು ಬದುಕಬಹುದು ಎನ್ನುವ ಬಾಳಿನ ಒಂದು ಕ್ರೂರ ವರ್ತನೆಯ ಅನಾವರಣ. ಇದೊಂದು ಚಾರಿತ್ರಿಕವಾದ ಸಂದರ್ಭ ಮತ್ತು ಅಷ್ಟಾಗ್ಯೂ ಅಭಿಮಾನಿಯಾಗಿ ನನಗೆ ಒದಗಿಬಂದ ಪುಣ್ಯಾವಕಾಶ ಅಂತಲೇ ನಾನು ಭಾವಿಸುತ್ತೇನೆ.
– ಎನ್. ಆರ್. ರಮೇಶ್
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।