अतिरिक्त जानकारी
विवरण
ಪ್ರಿಯ ಓದುಗರಿಗೆ ಡಾ|| ಮಮತಾ ಲೋಕೇಶ್ವರಿ ಎನ್. ಮಾಡುವ ನಮಸ್ಕಾರಗಳು. ಚಾಮರಾಜನಗರ ಜಿಲ್ಲೆಯ ಕಟ್ನವಾಡಿ ಗ್ರಾಮದ ಕೆ.ಎಸ್. ನಂದೀಶಪ್ಪ ಹಾಗೂ ರಶ್ಮಿ ಎಂ. ದಂಪತಿಗಳ ಏಕೈಕ ಪುತ್ರಿಯಾಗಿ ಜನನ.
ತಾತ-ಅಜ್ಜಿ ಅವರ ಆಶೀರ್ವಾದದ ನೆರಳಲ್ಲಿ ಬೆಳೆದೆ. ನನ್ನ ಪ್ರತಿ ಹೆಜ್ಜೆಯ ಹಿಂದೆ ನನ್ನ ತಂದೆ-ತಾಯಿಯ ತ್ಯಾಗ ಮತ್ತು ಅಚಲ ಬೆಂಬಲ ಅಡಗಿದೆ. ಸಂತ ಫ್ರಾನ್ಸಿಸ್ ಐ.ಸಿ.ಎಸ್.ಇ. ಶಾಲೆ ಹಾಗೂ ಸೇವಾ ಭಾರತಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಸಾಹಿತ್ಯ, ಕಲೆಗಳ ಮಹತ್ವವನ್ನು ಅರಿಯುವಂತೆ ಅಲ್ಲಿನ ಶಿಕ್ಷಕರು ಜೀವನಕ್ಕೆ ದಿಕ್ಕು ತೋರುವ ದೀಪಸ್ತಂಭಗಳಾದರು.
ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ನಂತರ ಎಂ.ಬಿ.ಬಿ.ಎಸ್. ವ್ಯಾಸಂಗವನ್ನು ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜಿನಲ್ಲಿ ಮಾಡಿದೆ. ವೈದ್ಯಕೀಯ ವಿಭಾಗವು ಕೇವಲ ವೃತ್ತಿಗಷ್ಟೇ ಸೀಮಿತವಾಗದೆ, ಮಾನವನ ನೋವು, ಭಯ ಹಾಗೂ ರೋಗದ ವಿರುದ್ಧ ಹೋರಾಡುವ ಶಕ್ತಿಯೆಂದು ಕಲಿಸಿತು.
ಪ್ರಸ್ತುತ ಭರತನಾಟ್ಯ ಮತ್ತು ಕರ್ನಾಟಕ ಸಂಗೀತವನ್ನು ಸಹ ಅಭ್ಯಸಿಸುತ್ತಿದ್ದೇನೆ. ಚಿತ್ರಕಲೆಯಲ್ಲೂ ಅಭಿರುಚಿಯಿದ್ದು, ಯೋಗ-ವ್ಯಾಯಾಮವನ್ನು ದಿನಚರಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಶಾಸ್ತ್ರೀಯ ಕಲೆಗಳು ಅಂತರಂಗವನ್ನು ಮತ್ತಷ್ಟು ಸೌಮ್ಯ-ಶಿಸ್ತಿನಿಂದ ತುಂಬುತ್ತವೆ ಎಂದು ನಂಬಿದ್ದೇನೆ.
ನಾಡು-ನುಡಿ, ಕಲೆ-ಸಾಹಿತ್ಯಕ್ಕೆ ಸೇವೆ ಸಲ್ಲಿಸಬೇಕೆಂಬ ಆಸೆ ಹೊಂದಿದ್ದೇನೆ.
ಮನದ ಹಸಿವಿಗೆ ಜ್ಞಾನವೇ ಆಹಾರವೆಂದು ನಂಬುತ್ತಾ ನನ್ನ ಪರಿಚಯವನ್ನು ಅಂತ್ಯಗೊಳಿಸುತ್ತಿದ್ದೇನೆ.
ಇಂತಿ ನಿಮ್ಮ ಪ್ರೀತಿಯ
ಡಾ|| ಮಮತಾ ಲೋಕೇಶ್ವರಿ ಎನ್., ಎಂ.ಬಿ.ಬಿ.ಎಸ್. ಕಟ್ನವಾಡಿ, ಚಾಮರಾಜನಗರ ತಾಲ್ಲೂಕು ಹಾಗೂ ಜಿಲ್ಲೆ
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।