Kudiva Kanneeru ( Poems ) - Beetle Book Shop

कुदिवा कण्णीरु | Kudiva Kanneeru (कविता संग्रह)

Rs. 99.00
बिक्री मूल्य  Rs. 99.00 नियमित मूल्य  Rs. 110.00
उत्पाद जानकारी पर जाएं
Kudiva Kanneeru ( Poems ) - Beetle Book Shop

कुदिवा कण्णीरु | Kudiva Kanneeru (कविता संग्रह)

Rs. 99.00
बिक्री मूल्य  Rs. 99.00 नियमित मूल्य  Rs. 110.00

विक्रेता: BEETLE BOOK SHOP

ದಲಿತ ಕಾವ್ಯಕ್ಕೆ ಐದು ದಶಕಗಳ ಇತಿಹಾಸವಿದೆ. ದನಿ ಇಲ್ಲದವರಿಗೆ ದನಿಯಾದದ್ದು ಇದರ ಹೆಗ್ಗಳಿಕೆ. ಆರಂಭದಲ್ಲಿ ಸಿಟ್ಟು, ಆಕ್ರೋಶಗಳು ಹೊರಬಂದವು. ಅದುವರೆವಿಗೂ ಕೇಳಿರದಿದ್ದ ಭಾಷೆ, ನುಡಿಗಟ್ಟುಗಳು ಕನ್ನಡ ಕಾವ್ಯವನ್ನು ಹೊಕ್ಕವು ಗ್ರಾಮೀಣ ಭಾರತದ ತಳಸಮುದಾಯಗಳ ನೋವು, ಹಸಿವು, ಬಡತನ, ಶೋಷಣೆ ಕನ್ನಡಿಗರಿಗೆ ಪರಿಚಯವಾಯಿತು. ನಂತರದ ದಶಕಗಳಲ್ಲಿ ಕಾವ್ಯ ತನ್ನ ಮಗ್ಗಲು ಬದಲಿಸಿ ದಟ್ಟ ಅನುಭವಗಳೊಂದಿಗೆ ತೆರಕೊಂಡಿತು. ಕಾವ್ಯದ ಸೂಕ್ಷ್ಮತೆಯ ಕಡೆಗೆ ಗಮನ ಹರಿಸಿತು. ಅಲ್ಲಿಯವರೆಗೂ ಪಾರ್ಶ್ವಿಕವಾಗಿದ್ದ ಕನ್ನಡ ಸಾಹಿತ್ಯಕ್ಕೆ ದಲಿತ-ಬಂಡಾಯ ಸಾಹಿತ್ಯ ಪೂರ್ಣತ್ವವನ್ನು ದೊರಕಿಸಿಕೊಟ್ಟಿತು ಎಂದು ನಾನು ನಂಬುತ್ತೇನೆ. ಕಾಲದೊಡ್ಡಿಗೆ ಕಾವ್ಯದ ಓಘವೂ ಬದಲಾಗುತ್ತಿರುತ್ತದೆ. ಈ ಯಾಂಬು (ಯಾಂತ್ರಿಕ ಬುದ್ಧಿಮತ್ತೆ) ಕಾಲದಲ್ಲಿ ಬದಲಾವಣೆ ಅತೀವ ವೇಗವನ್ನು ಪಡೆದುಕೊಂಡಿದೆ. ಆದರೆ ಭಾರತದ ಸಂದರ್ಭದಲ್ಲಿ 'ಜಾತಿಪದ್ಧತಿ' ಸ್ಥಗಿತಗೊಂಡ ನೆಲೆಯಲ್ಲಿಯೆ ನಿಂತಿದೆ. ಅದಕ್ಕೆ ಜ್ಞಾನದ ಸೋಂಕು ತಗಲುವುದೇ ಇಲ್ಲ. ಅದರ ಪರಿಣಾಮವೇ 'ಕುದಿವ ಕಣ್ಣೀರು' ಕವಿತೆಗಳು.

ವಿಕಾಸ್ ಆರ್.ಮೌಲ್ಯ ಈಗಾಗಲೇ ಭರವಸೆ ಮೂಡಿಸಿರುವ ಲೇಖಕರಾಗಿದ್ದಾರೆ. ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇದು ಅವರ ಮೊದಲ ಕವಿತಾ ಸಂಕಲನವಾದ್ದರಿಂದ ಕೆಲವು ಮಿತಿಗಳಿವೆ. ಕಾವ್ಯ ಮೂಲದಲ್ಲಿ ಜೀವನ ವಿಮರ್ಶೆಯೆ. ಆದ್ದರಿಂದ ಆತ್ಮಾನುಸಂಧಾನದ ಕವಿತೆಗಳು ಇಲ್ಲಿ ಹೆಚ್ಚಾಗಿವೆ. ಪ್ರಯೋಗಶೀಲ ಕವಿ ಎಂದು ಹೇಳಬಹುದು. 'ಕನ್ನಡ ಎಂದರೆ ಹೊರಬಾಡು ಇದ್ದಂಗೆ' ಎಂದು ಬರೆಯಬಲ್ಲರು, ಬುದ್ಧರ ಕರುಣೆಯನ್ನು ರೂಢಿಸಿಕೊಂಡವರು. ಅಲ್ಲಿ ನಡುರಾತ್ರಿಯಲ್ಲಿ ಹಾರಿ ಬಿಡುವ/ ಬಾಂಬುಗಳಿಗೆ ರೆಕ್ಕೆ ಬಂದಿದ್ದರೆ/ಹಾರುತ್ತಲೇ ಜೀವ/ ಬಿಡುತ್ತಿದ್ದವೇನೋ.. ಎಂಬ ಸಳಿಲುಗಳಿವೆ. ಇವರ ಕಾವ್ಯಕ್ಕೆ ರೆಕ್ಕೆಗಳು ಮೂಡಿ ಎತ್ತರಕ್ಕೆ ಹಾರಲಿ ಎಂದು ಹಾರೈಸುತ್ತೇನೆ.

-ಡಾ.ಮೂಡ್ನಾಕೂಡು ಚಿನ್ನಸ್ವಾಮಿ

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है