ಕೋಹಿನೂರ್: Blood Daimond | ಶತೃ - Mythological Thriller |Beetle Bookshop

ಕೋಹಿನೂರ್: The Blood Daimond (ಕಾದಂಬರಿ) – ಶತೃ | Kohinoor The Blood Daimond

Rs. 180.00
बिक्री मूल्य  Rs. 180.00 नियमित मूल्य  Rs. 200.00
उत्पाद जानकारी पर जाएं
ಕೋಹಿನೂರ್: Blood Daimond | ಶತೃ - Mythological Thriller |Beetle Bookshop

ಕೋಹಿನೂರ್: The Blood Daimond (ಕಾದಂಬರಿ) – ಶತೃ | Kohinoor The Blood Daimond

Rs. 180.00
बिक्री मूल्य  Rs. 180.00 नियमित मूल्य  Rs. 200.00

विक्रेता: BEETLE BOOK SHOP

"ದ್ವಾಪರಯುಗದಲ್ಲಿ ಭಗವಾನ್ ಸೂರ್ಯದೇವನಿಂದ ಧರೆಗಿಳಿದ ಪವಿತ್ರ 'ಶಮಂತಕ ಮಣಿ' ಕಾಲಕ್ರಮೇಣ ಸಾಮ್ರಾಜ್ಯಗಳನ್ನೇ ನುಂಗಿಹಾಕಿದ ರಕ್ತಪಿಪಾಸು 'ಕೋಹಿನೂರ್' ಆಗಿ ಮಾರ್ಪಟ್ಟಿದ್ದು ಹೇಗೆ? ಶತ್ರು ಅವರ ಪೌರಾಣಿಕ-ಐತಿಹಾಸಿಕ ಥ್ರಿಲ್ಲರ್ ಕಾದಂಬರಿ 'ಕೋಹಿನೂರ್: Story of the Blood Daimond'!"

ಅವ್ವ ಪುಸ್ತಕಾಲಯ ಪ್ರಕಟಿಸಿರುವ ಈ ಕಾದಂಬರಿಯಲ್ಲಿ, ಶ್ರೀಕೃಷ್ಣನಿಂದ ಆರಂಭವಾಗಿ ಕರ್ಣ, ಅಲೆಕ್ಸಾಂಡರ್, ಅಶೋಕ, ವಿಕ್ರಮಾದಿತ್ಯ, ಖಿಲ್ಜಿ, ವಿಜಯನಗರ ಸಾಮ್ರಾಜ್ಯದ ರಕ್ತಸಿಕ್ತ ಪತನವನ್ನು ಹಾದು, ಇಂಗ್ಲೆಂಡಿನ ರಾಣಿಯ ಕಿರೀಟದವರೆಗೆ ಸಾಗಿದ ಆ ಶಾಪಗ್ರಸ್ತ ರತ್ನದ ರಹಸ್ಯವನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಮನುಷ್ಯನ ದುರಾಶೆ, ದ್ರೋಹ ಮತ್ತು ಅಧಿಕಾರದ ದಾಹಕ್ಕೆ ಸಾಕ್ಷಿಯಾದ ಆ ದೈವಿಕ ಕಲ್ಲು ಮುಟ್ಟಿದವರೆಲ್ಲರೂ ಧೂಳೀಪಟವಾಗಿದ್ದೇಕೆ? ಇತಿಹಾಸದ ಕತ್ತಲ ಗರ್ಭದಲ್ಲಿ ಮುಚ್ಚಿಹೋದ ಆ ಭೀಕರ ಸತ್ಯಗಳನ್ನು ಬೆತ್ತಲೆ ಮಾಡುವ ರೋಚಕ ಹಾಗೂ ಮೈ ನವಿರೇಳಿಸುವ ಪೌರಾಣಿಕ-ಐತಿಹಾಸಿಕ ಥ್ರಿಲ್ಲರ್ ಇಲ್ಲಿದೆ

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है