Kelu Manase...! | ಕೇಳು ಮನಸೇ ..!

Kelu Manase...! | ಕೇಳು ಮನಸೇ ..!

Rs. 180.00
बिक्री मूल्य  Rs. 180.00 नियमित मूल्य  Rs. 200.00
उत्पाद जानकारी पर जाएं
Kelu Manase...! | ಕೇಳು ಮನಸೇ ..!

Kelu Manase...! | ಕೇಳು ಮನಸೇ ..!

Rs. 180.00
बिक्री मूल्य  Rs. 180.00 नियमित मूल्य  Rs. 200.00

विक्रेता: BEETLE BOOK SHOP

ಬದುಕು ಸುಲಭವಾಗಿ, ಸುಲಲಿತವಾಗಿ ಸಾಗುವ ರಸ್ತೆಯಲ್ಲ. ನೋವು, ನಿರಾಶೆ, ಹತಾಶೆ, ಅಪಮಾನ, ಆಘಾತ, ಸೋಲು, ವಿಶ್ವಾಸಘಾತುಕಗಳೆಂಬ ತೆರೆದ ಗುಂಡಿಗಳು, ಅಚಾನಕ್ ತಿರುವುಗಳು, ದಿಢೀರನೆ ಎದುರಾಗುವ ತಡೆಗಳು, ಲೆಕ್ಕವಿಲ್ಲದಷ್ಟು ಅಡ್ಡದಾರಿಗಳು ಬಂದೆರಗುವ ಪಯಣವದು. ಹತಾಶೆಗೊಳಗಾಗದೆ ಸಾಗುತ್ತಿರುವ ದಾರಿಯನ್ನು ಎದುರು ಕಾಣಬೇಕು ಎಂಬ ನಿಮ್ಮೊಳಗಿನ ಆಂತರಿಕ ಶಕ್ತಿಯನ್ನು ತಿಳಿಸಿಕೊಡುವ

“ಕೇಳು ಮನಸೇ...!” ಈ ಪುಸ್ತಕ ಇದೊಂದು ಧ್ಯಾನ, ಪ್ರತಿಜ್ಞಾ ವಾಚಕ. ಆಳದಿಂದ ನಾವೆಷ್ಟು ಸದೃಢರು ಎಂಬುದನ್ನು, ವಾಸ್ತವದ ಬದುಕಿನ ಅಂತರ್ ದೃಷ್ಟಿಯನ್ನು ಹಾಗೂ ಸೂಕ್ಷ್ಮ ಸಂವೇದನೆಗಳನ್ನು ಹೊತ್ತ ಇಲ್ಲಿನ ಪ್ರತಿ ಬರಹಗಳು, ಸವಾಲಿನ, ಸಮಸ್ಯೆಯ, ಸಂಕಷ್ಟದ ಸಮಯದಲ್ಲಿ, ಮಾರ್ಗಸೂಚಿಗಳಾಗಿ ನಿಲ್ಲುವುದರ ಜೊತೆಗೆ ಪ್ರತಿ ಓದುಗರಲ್ಲೂ ಸ್ಫೂರ್ತಿಯನ್ನು, ಹುಮ್ಮಸ್ಸನ್ನು ಹುಟ್ಟಿಸುವಂತಿವೆ.

ಇನ್ನು ಓದಿನ ಸರದಿ ನಿಮ್ಮದು...!

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है