ಕಥಾನುಭೂತಿ | ಶ್ರೀಧರ ದೊಡ್ಡಮನಿ | ನೈತಿಕ ಕಥೆಗಳು | Beetle Bookshop

ಶೀರ್ಷಿಕೆ (TITLE) ಕಥಾನುಭೂತಿ: ಸ್ಪೂರ್ತಿದಾಯಕ ಕಥೆಗಳು – Kathanubhooti

Rs. 157.00
बिक्री मूल्य  Rs. 157.00 नियमित मूल्य  Rs. 175.00
उत्पाद जानकारी पर जाएं
ಕಥಾನುಭೂತಿ | ಶ್ರೀಧರ ದೊಡ್ಡಮನಿ | ನೈತಿಕ ಕಥೆಗಳು | Beetle Bookshop

ಶೀರ್ಷಿಕೆ (TITLE) ಕಥಾನುಭೂತಿ: ಸ್ಪೂರ್ತಿದಾಯಕ ಕಥೆಗಳು – Kathanubhooti

Rs. 157.00
बिक्री मूल्य  Rs. 157.00 नियमित मूल्य  Rs. 175.00

विक्रेता: BEETLE BOOK SHOP

ಇಂದಿನ ಯಾಂತ್ರಿಕತೆಯ ಬಿರುಗಾಳಿಗೆ ಸಿಲುಕಿ ಅಸ್ತವ್ಯಸ್ತಗೊಂಡಿರುವ ಬದುಕಿಗೆ ಸಾಂತ್ವನದ ಸ್ಪರ್ಶವನ್ನು ನೀಡುವ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಅಪರೂಪದ ಕಥಾಗುಚ್ಛವೇ ‘ಕಥಾನುಭೂತಿ’ (ಸ್ಪೂರ್ತಿದಾಯಕ ಕಥೆಗಳು). ಅಹಂಕಾರದ ಮದವೇರಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಪ್ರವೃತ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಿ ನಿಲ್ಲುವ ಈ ಕಥೆಗಳು, ಮನುಷ್ಯತ್ವದ ಹಾದಿ ತಪ್ಪಿದವರಿಗೆ ಸನ್ಮಾರ್ಗವನ್ನು ತೋರುವ ಜೀವಪರ ದಾರಿದೀಪಗಳಾಗಿವೆ.

ಬದುಕಿನ ನಿಜ ನೆಲೆಗಳನ್ನು ತಾತ್ವಿಕ ಹಾಗೂ ಭಾವನಾತ್ಮಕ ನೆಲೆಯಲ್ಲಿ ಗ್ರಹಿಸುತ್ತಾ, ಸ್ವಾರಸ್ಯಕರ ಸನ್ನಿವೇಶಗಳ ಮೂಲಕ ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯನ್ನು ಮೂಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯವರೆಲ್ಲರೂ ಓದಿ ಆನಂದಿಸುವುದರ ಜೊತೆಗೆ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸಾರ್ವಕಾಲಿಕ ನೈತಿಕ ಮೌಲ್ಯಗಳನ್ನು ಈ ಕೃತಿಯು ಗರ್ಭೀಕರಿಸಿಕೊಂಡಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है