ಕಾಲಡಿಯ ಕಣ್ಣು: ದಲಿತ ಲೋಕ ಕಥನ (Kaladiya Kannu: CM Muniyappa Hasala Jeevana Kathana) – ಸಿ. ಎಂ. ಮುನಿಯಪ್ಪ

Rs. 540.00
बिक्री मूल्य  Rs. 540.00 नियमित मूल्य  Rs. 600.00
उत्पाद जानकारी पर जाएं

विक्रेता: BEETLE BOOK SHOP

ದಲಿತ ಚಳವಳಿಯ ಆರಂಭದ ದಿನಗಳ ಮುಂಚೂಣಿ ನಾಯಕ ಸಿ.ಎಂ.ಮುನಿಯಪ್ಪ ತಮ್ಮ ಜೀವನ ಕಥನವನ್ನು ಬರೆದಿದ್ದಾರೆ. ಮುನಿಯಪ್ಪ ಅವರ ಜೀವನ ಕಥನ ಕೇವಲ ಒಬ್ಬ ವ್ಯಕ್ತಿಯ ಕಥನವಾಗದೆ ದಲಿತ ಚಳವಳಿಯ ಹೋರಾಟದ ಕಥನವೇ ಆಗಿದೆ. ಭೂಮಾಲಿಕರ ದಬ್ಬಾಳಿಕೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಪರಾಕಾಷ್ಠೆಗೆ ಹೆಸರಾಗಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಿ.ಎಂ.ಮುನಿಯಪ್ಪ ಎಂದರೆ ಚಳವಳಿಯ ಜೀವಂತ ಜ್ವಾಲೆ.

ಮೇಲ್ಟಾತಿ ಭೂಮಾಲೀಕರು ಮತ್ತು ಉಳ್ಳವರ ಎದೆಯಲ್ಲಿ ನಡುಕ ಮೂಡಿಸುತ್ತಿದ್ದ ಸಿಎಂ, ದಲಿತ ಚಳವಳಿಯ ಅಂತರಾಳದ ದನಿಯಾಗಿದ್ದರು. ದಲಿತ ಸಂಘರ್ಷ ಸಮಿತಿಗೆ ಎರಡು ಬಾರಿ ರಾಜ್ಯ ಸಂಚಾಲಕರಾಗಿದ್ದ ಮುನಿಯಪ್ಪ ಅವರ ಜೀವನ ಕಥನವನ್ನು ಓದುತ್ತಿದ್ದರೆ ಚಳವಳಿಯ ಜೀವಂತ ಚಿತ್ರಗಳು ಕಣ್ಣಮುಂದೆ ತೆರೆದುಕೊಳ್ಳುತ್ತವೆ.

ತಾನು ಅನುಭವಿಸಿದ ನೋವು, ದೌರ್ಜನ್ಯಗಳನ್ನು ತಾಯ್ತನದ ಕಕ್ಕುಲತೆ ಮತ್ತು ಅಂತಃಕರಣದಿಂದ ವಿವರಿಸುವ ಈ ಕಥನ, ದೌರ್ಜನ್ಯ ಎಸಗಿದವರಲ್ಲಿ ಪಾಪ ಪ್ರಜ್ಞೆ ಮತ್ತು ಪಶ್ಚಾತ್ತಾಪ ಮೂಡಿಸುತ್ತದೆ. ಎಲ್ಲಿಯೂ ಆಕ್ರೋಶ, ತೇಜೋವಧೆ, ಅಸಹನೆಗೆ ಬರೆವಣಿಗೆ ಹೊರಳಿಲ್ಲ. ಎಲ್ಲವನ್ನೂ ಸಮತೋಲನದಿಂದಲೇ ಗ್ರಹಿಸಿ, ಸಮಚಿತ್ತದಿಂದ ತಾನೂ ಎಲ್ಲದರ ಭಾಗ ಎನ್ನವಂತೆ ಅವಲೋಕನಕ್ಕೆ ಒಡ್ಡಿಕೊಂಡಂತಾಗಿದೆ.

ದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.

- ಇಂದೂಧರ ಹೊನ್ನಾಪುರ ( ಹಿರಿಯ ಪತ್ರಕರ್ತ, ಸಾಹಿತಿ )

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है