ಕಾಡಿನ ಗೆಳೆಯರ ಕಾಡುವ ಕಥೆಗಳು | Kaadina Geleyara Kaaduva Kathegalu

ಕಾಡಿನ ಗೆಳೆಯರ ಕಾಡುವ ಕಥೆಗಳು | Kaadina Geleyara Kaaduva Kathegalu

Rs. 207.00
बिक्री मूल्य  Rs. 207.00 नियमित मूल्य  Rs. 230.00
उत्पाद जानकारी पर जाएं
ಕಾಡಿನ ಗೆಳೆಯರ ಕಾಡುವ ಕಥೆಗಳು | Kaadina Geleyara Kaaduva Kathegalu

ಕಾಡಿನ ಗೆಳೆಯರ ಕಾಡುವ ಕಥೆಗಳು | Kaadina Geleyara Kaaduva Kathegalu

Rs. 207.00
बिक्री मूल्य  Rs. 207.00 नियमित मूल्य  Rs. 230.00

विक्रेता: Ankita Pustaka | ಅಂಕಿತ ಪುಸ್ತಕ

ವನ್ಯಜೀವಿಗಳ ಕೌತುಕ ನಡವಳಿಕೆಗಳು ಮತ್ತು ಅವುಗಳ ಸಂರಕ್ಷಣೆಯ ಪ್ರಪಂಚದ ಮೇಲೆ ಬೆಳಕು ಚೆಲ್ಲುವ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರ ಮತ್ತೊಂದು ರೋಚಕ ಕೃತಿ! ಅಂಕಿತ ಪುಸ್ತಕ ಪ್ರಕಾಶನದಿಂದ ಹೊರಬಂದಿರುವ "ಕಾಡಿನ ಗೆಳೆಯರ ಕಾಡುವ ಕಥೆಗಳು" ಪುಸ್ತಕವು ಪ್ರಕೃತಿ ಪ್ರೇಮಿಗಳ ಮತ್ತು ವನ್ಯಜೀವಿ ಆಸಕ್ತರ ಕುತೂಹಲವನ್ನು ಕೆರಳಿಸುವ ವಿಶಿಷ್ಟ ಸಂಗತಿಗಳ ಭಂಡಾರವಾಗಿದೆ. ಜರ್ಮನ್ ರಾಯಭಾರಿಯಿಂದ ಹಿಡಿದು ಆಫ್ರಿಕಾದ ಮರುಭೂಮಿಗಳವರೆಗೆ, ನಮ್ಮದೇ ತುಮಕೂರಿನ ಹಳ್ಳಿಗಳಿಂದ ಹಿಡಿದು ಕೀನ್ಯಾದ ಕಾಡುಗಳವರೆಗೆ ಸಾಗುವ ಲೇಖಕರ ವನ್ಯಜೀವಿ ಜಗತ್ತಿನ ಕಣ್ಣಿಗೆ ಕಟುಕದ ಸತ್ಯಗಳು ಮತ್ತು ರೋಮಾಂಚಕ ಅನುಭವಗಳು ಈ ಬರಹಗಳಲ್ಲವೆ.

ಪುಸ್ತಕದಲ್ಲಿರುವ ಕೆಲವು ರೋಚಕ ಒಳನೋಟಗಳು:

  • ಸೀಳುನಾಯಿಗಳಿಗೆ ಜರ್ಮನ್ ರಾಯಭಾರಿ ಸಹಾಯ ಮಾಡಿದ ಕಥೆ!

  • ನಮ್ಮ ಅಸಾಮಾನ್ಯ ನದಿತೀರದ ಕಾಡುಗಳು ಎಲ್ಲಿವೆ?

  • ಮರುಭೂಮಿಯಲ್ಲಿ ಆನೆ, ಸಿಂಹಗಳಿವೆಯೇ?

  • ಕೀನ್ಯಾದಲ್ಲಿ ಮಸಾಯ್ ಜನಾಂಗ ಸಿಂಹಗಳನ್ನು ಏಕೆ ಬೇಟೆಯಾಡುತ್ತಾರೆ?

  • ತುಮಕೂರಿನಲ್ಲಿ ಬಾವಲಿಗಳನ್ನು ಬೇಟೆಯಾಡುವ ಚಿರತೆಗಳ ರೋಚಕ ವಿಚಾರ.

  • ಪ್ರಕೃತಿಯಲ್ಲಿ ವನ್ಯಜೀವಿಗಳ ಕಳೇಬರದ ವಿಸ್ಮಯ ಜಗತ್ತು.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है