अतिरिक्त जानकारी
विवरण
"ಕರ್ನಾಟಕದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳ ಪತ್ರಿಕೆ-೧ ಸಿದ್ಧತೆಗೆ ಅತ್ಯಂತ ಸಮಗ್ರ ಹಾಗೂ ನೂತನ ಪಠ್ಯಕ್ರಮ ಆಧಾರಿತ ರಾಜ್ಯದ ಮೊದಲ ಕೈಪಿಡಿ!"
ಚಾಣಕ್ಯ ಪ್ರಕಾಶನ ವಿಜಯಪುರ (Chanakya Prakashana) ಹೊರತಂದಿರುವ HSTR / GPSTR / PSTR ಪತ್ರಿಕೆ - ೧ ಸಮಗ್ರ ಕೈಪಿಡಿ ಕೃತಿಯು ರವಿಚಂದ್ರ ಎಸ್. ಕಟ್ಟಿಮನಿ ಅವರಿಂದ ರಚಿತವಾಗಿದ್ದು, ಶಿಕ್ಷಕರ ನೇಮಕಾತಿ ಪರೀಕ್ಷಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪರೀಕ್ಷಾ ಮಾರ್ಗದರ್ಶಿಯಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ನೀಡಿರುವ ಪರಿಷ್ಕೃತ ಪಠ್ಯಕ್ರಮದ ಪ್ರತಿಯೊಂದು ಅಧ್ಯಾಯ ಹಾಗೂ ಪ್ರತಿಯೊಂದು ಪದದ ಮೇಲೆ ವಿಸ್ತೃತ ವಿವರಣೆ ನೀಡಲಾದ ಮೊದಲ ಪುಸ್ತಕ ಇದಾಗಿದೆ. ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮೌಲ್ಯ ಶಿಕ್ಷಣ, ಆರೋಗ್ಯ ಶಿಕ್ಷಣ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಹಾಗೂ ನಮ್ಮ ಪರಿಸರ ವಿಷಯಗಳನ್ನು ಸಂಪೂರ್ಣವಾಗಿ ಒಳಗೊಂಡಿದೆ.
HSTR, GPSTR ಹಾಗೂ PSTR ಪರೀಕ್ಷೆಗಳಲ್ಲಿ ಮೊದಲ ಪತ್ರಿಕೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ಯಶಸ್ಸು ಪಡೆಯಲು ಪ್ರತಿಯೊಬ್ಬ ಅಭ್ಯರ್ಥಿಯೂ ಅಭ್ಯಾಸ ಮಾಡಲೇಬೇಕಾದ ಅತ್ಯಗತ್ಯ ಕೃತಿ.
ಪುಸ್ತಕದ ಪ್ರಮುಖ ಅಂಶಗಳು:
-
ನೂತನ ಪಠ್ಯಕ್ರಮ: ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿಷ್ಕೃತ ಪಠ್ಯಕ್ರಮಕ್ಕೆ ಸಂಪೂರ್ಣವಾಗಿ ಅನುಗುಣವಾಗಿದೆ.
-
ಸಮಗ್ರ ವಿಷಯಗಳು: ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮೌಲ್ಯ ಶಿಕ್ಷಣ, ಆರೋಗ್ಯ ಶಿಕ್ಷಣ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಹಾಗೂ ಪರಿಸರ ಅಧ್ಯಯನ.
-
ವಿವರಣಾತ್ಮಕ ಶೈಲಿ: ಪಠ್ಯಕ್ರಮದ ಪ್ರತಿಯೊಂದು ಅಧ್ಯಾಯಕ್ಕೂ ಸುಲಭವಾಗಿ ಅರ್ಥವಾಗುವ ಸಮಗ್ರ ವಿವರಣೆ.
-
ಲೇಖಕರು: ರವಿಚಂದ್ರ ಎಸ್. ಕಟ್ಟಿಮನಿ (ಸ್ಪರ್ಧಾತ್ಮಕ ಪರೀಕ್ಷೆಯ ಉಪನ್ಯಾಸಕರು ಹಾಗೂ ಲೇಖಕರು).
-
ಪ್ರಕಾಶನ: ಚಾಣಕ್ಯ ಪ್ರಕಾಶನ, ವಿಜಯಪುರ (CCA).
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।