अतिरिक्त जानकारी
विवरण
ಹಣವನ್ನು ಕೇವಲ ಸಂಪಾದಿಸುವುದಲ್ಲ,
ಅದು ನಿಮಗಾಗಿ ದುಡಿಯುವಂತೆ ಮಾಡುವುದು ಹೇಗೆ?
ಈ ಪುಸ್ತಕವು ಹಣವನ್ನು ಕೇವಲ ಸಂಪಾದಿಸುವ ಹಂತವನ್ನು ದಾಟಿ, ಅದನ್ನು ಜಾಣ್ಮೆಯಿಂದ ಉಳಿಸಿ, ಬೆಳೆಸಿ ಮತ್ತು ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವ ಕಲೆಯನ್ನು ನಿಮಗೆ ಕಲಿಸುತ್ತದೆ. ಇಂದಿನ ಕಾಲದಲ್ಲಿ ಕೇವಲ ದುಡಿಯುವುದರಿಂದ ಅಥವಾ ಒಂದೇ ಆದಾಯದ ಮೂಲದ ಮೇಲೆ ನಂಬಿಕೆ ಇಡುವುದರಿಂದ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಸಾಧ್ಯವಿಲ್ಲ. ದುಡಿದ ಹಣವನ್ನು ಸರಿಯಾದ ದಿಕ್ಕಿನಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.
ಆದರೆ “ಹೂಡಿಕೆ” ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದೇ ಬ್ಯಾಂಕ್ ಎಫ್ಡಿ ಅಥವಾ ಬಂಗಾರ. ನಿಜಕ್ಕೂ ನಮ್ಮ ಮುಂದೆ ಇನ್ನೂ ಅನೇಕ ಲಾಭದಾಯಕ ಮತ್ತು ಪರಿಣಾಮಕಾರಿ ಆಯ್ಕೆಗಳು ಇವೆ ಎಂಬುದು ನಿಮಗೆ ಗೊತ್ತೇ?
ಸ್ಥಿರ ಠೇವಣಿಗಳಿಂದ ಹಿಡಿದು ರಾಷ್ಟ್ರೀಯ ಉಳಿತಾಯ ಪಮಾಣಪತಗಳು, ಕಾರ್ಪೊರೇಟ್ ಎಫ್ಡಿ, ಎನ್ಸಿಡಿ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ವಾರ್ಷಿಕ ವೇತನ ಯೋಜನೆ, ಪಿಂಚಿಣಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಮುಂತಾದವುಗಳಲ್ಲಿ ಸುರಕ್ಷಿತವಾಗಿ ಹಣವನ್ನು ಹೂಡುವ ಮಾರ್ಗಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ನಿಮ್ಮ ಜೀವನದ ಗುರಿಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ರೂಪಿಸುವುದಕ್ಕೂ ಈ ಪುಸ್ತಕ ದಾರಿ ತೋರಿಸುತ್ತದೆ.
ನೀವು ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಟ್ಟ ಯುವಕರಾಗಿರಲಿ, ನಿವೃತ್ತಿಯ ಹಾದಿಯಲ್ಲಿರುವ ಹಿರಿಯರಾಗಿರಲಿ ಅಥವಾ ಗೃಹಿಣಿಯರಾಗಿರಲಿ - ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಈ ಪುಸ್ತಕ ಒಂದು ವಿಶ್ವಾಸಾರ್ಹ ಕೈಪಿಡಿಯಂತೆ ಕೆಲಸ ಮಾಡುತ್ತದೆ.
ನೀವೂ ಕೂಡ ಈ ಪುಸ್ತಕವನ್ನು ಓದಿ, ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಇಂದೇ ಆರಂಭಿಸಿ!
ಶುಭ ಲಾಭವಾಗಲಿ!
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।