ಈಗೇನ್ ಮಾಡೀರಿ? – ದು. ಸರಸ್ವತಿ ಅನುಭವ ಕಥನ | Beetle Bookshop

ಈಗೇನ್ ಮಾಡೀರಿ? – ದು. ಸರಸ್ವತಿ | Egen Maadeeri ?

Rs. 108.00
बिक्री मूल्य  Rs. 108.00 नियमित मूल्य  Rs. 120.00
उत्पाद जानकारी पर जाएं
ಈಗೇನ್ ಮಾಡೀರಿ? – ದು. ಸರಸ್ವತಿ ಅನುಭವ ಕಥನ | Beetle Bookshop

ಈಗೇನ್ ಮಾಡೀರಿ? – ದು. ಸರಸ್ವತಿ | Egen Maadeeri ?

Rs. 108.00
बिक्री मूल्य  Rs. 108.00 नियमित मूल्य  Rs. 120.00

विक्रेता: BEETLE BOOK SHOP

ಈಗೇನ್ ಮಾಡೀರಿ ಓದಿದೆ. ...ಊರಿಗೆ ಹೋಗಿ ಅವ್ವನನ್ನು ಅಕ್ಕನನ್ನು ಮಾತಾಡಿಸಿಕೊಂಡು ಬರಬೇಕು ಅನಿಸಿತು. ನಾವು ಹುಡುಗರು ಚೂರು ಮೀಸಿ ಚಿಗುರಿದ ಮೇಲೆ ಅವ್ವನೊಂದಿಗೋ ಅಕ್ಕನೊಂದಿಗೋ ಗೆಳತಿಯೊಂದಿಗೋ ಸಲಿಗೆಯಿಂದ, ಬಿಚ್ಚು ಮನಸ್ಸಿನಿಂದ ಕೂತು ಮಾತಾಡುವುದನ್ನು ಕೇಳಿಸಿಕೊಳ್ಳುವುದನ್ನು ಮರೆತೇ ಬಿಟ್ಟಿರುತ್ತೇವೆ. ಅವರೊಟ್ಟಿಗೆ ಅವರಂತೆ ಓಡಾಡಿಕೊಂಡಿದ್ದ ನಾವು ಅದು ಯಾವ ಗಳಿಗೆಯಲ್ಲಿ. ಹೇಗೆ ಕೇಳಿಸಿಕೊಳ್ಳದ ಮಾತಾಡದ 'ಗಂಡಸಾಗಿ' ರೂಪಾಂತರವಾದೆವು ಅನ್ನುವುದು ನಮಗೆ ಗೊತ್ತೇ ಆಗಿರುವುದಿಲ್ಲ. ಮತ್ತೆ ಕೇಳಿಸಿಕೊಳ್ಳುವ, ಭಾವಣಿಕೆ ಮಾಡುವ ಜೀವ ಸಹಜ ಮಿಡಿತಗಳ ಕುರಿತ ಈ ಅನುಭವ ಕಥನ ನನ್ನನ್ನು ಮುಟ್ಟಿ ಎಚ್ಚರಿಸಿದೆ. ... ಮುಖ್ಯವಾಗಿ ಆರೋಪರಹಿತ ದಾಟಿಯೇ ನನ್ನನ್ನು ಇನ್ನೂ ಕಲಕುತ್ತಿರುವುದು.

ಕೆ ಪಿ ಲಕ್ಷ್ಮಣ

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है