ಡ್ರಗ್ಸ್ ಮನಿ ಮರ್ಡರ್ | ಎಲ್ ಚಾಪೋ | ಡಾ ಡಿ.ವಿ ಗುರುಪ್ರಸಾದ್ | Beetle bookshop

ಡ್ರಗ್ಸ್, ಮನಿ & ಮರ್ಡರ್: ನಾರ್ಕೋ ಸಾಮ್ರಾಟ 'ಎಲ್ ಚಾಪೋ'ನ ರೋಚಕ ಕಥೆ – ಡಾ. ಡಿ.ವಿ. ಗುರುಪ್ರಸಾದ್ | Drugs Money & Murder

Rs. 212.00
बिक्री मूल्य  Rs. 212.00 नियमित मूल्य  Rs. 225.00
उत्पाद जानकारी पर जाएं

विक्रेता: BEETLE BOOK SHOP

"ಮೆಕ್ಸಿಕೋದ ನಾರ್ಕೋ ಸಾಮ್ರಾಟ, ವಿಶ್ವದ ಅತಿ ವರ್ಣರಂಜಿತ ಕ್ರಿಮಿನಲ್ಗಳಲ್ಲಿ ಒಬ್ಬನಾದ 'ಎಲ್ ಚಾಪೋ'ನ ರೋಚಕ ಬದುಕಿನ ನೈಜ ಕಥಾನಕ!"

ಮೆಕ್ಸಿಕೋ ದೇಶದಲ್ಲಿ ವರ್ಷಾನುಗಟ್ಟಲೇ ಗ್ಯಾಂಗ್ವಾರ್ಗಳನ್ನು ನಡೆಸಿ ಸಾವಿರಾರು ಜನರನ್ನು ಕೊಂದು ಸರ್ಕಾರವನ್ನೇ ನಡುಗಿಸಿದ, ಅತಿ ಹೆಚ್ಚು ಪ್ರಮಾಣದ ಡ್ರಗ್ಸ್ಗಳನ್ನು ಅಮೆರಿಕಕ್ಕೆ ಸಾಗಿಸಿ ಶತಕೋಟಿಗಟ್ಟಲೆ ಹಣ ಗಳಿಸಿ ವಿಶ್ವದ ಆಗರ್ಭ ಶ್ರೀಮಂತರಲ್ಲೊಬ್ಬನಾದ ಜೋವಾಕಿನ್ ಗುಜ್ಮನ್, ಅಲಿಯಾಸ್ 'ಎಲ್ ಚಾಪೋ'ನ ಜೀವನ ವೃತ್ತಾಂತವನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಡಾ. ಡಿ.ವಿ. ಗುರುಪ್ರಸಾದ್ ಅವರು ಅತ್ಯಂತ ಆಕರ್ಷಕ ಶೈಲಿಯಲ್ಲಿ ನಿರೂಪಿಸಿದ್ದಾರೆ.

ಅತಿ ಸುಭದ್ರ ಜೈಲುಗಳಿಂದ ಎರಡೆರಡು ಬಾರಿ ಆತ ಹೇಗೆ ಪರಾರಿಯಾದ? ಹತ್ತಾರು ವರ್ಷಗಳ ಕಾಲ ಪೊಲೀಸರಿಂದ ಹೇಗೆ ತಪ್ಪಿಸಿಕೊಂಡ? ಕಡೆಗೂ ಆತ ಸೆರೆಯಾದದ್ದು ಹೇಗೆ? ಎಂಬ ಎಲ್ಲಾ ರೋಚಕ ಪ್ರಶ್ನೆಗಳಿಗೆ ಈ ಪುಸ್ತಕ ಉತ್ತರ ನೀಡುತ್ತದೆ. ಒಮ್ಮೆ ಓದಲು ಕುಳಿತರೆ ಕೊನೆಯವರೆಗೂ ಕೆಳಗಿಡಲು ಮನಸ್ಸಾಗದಷ್ಟು ಕುತೂಹಲಕಾರಿ ಕಥನ ಇಲ್ಲಿದೆ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है