ಬೌದ್ಧ ಲೋಕವಿವೇಕ  | ಎಸ್. ನಟರಾಜ ಬೂದಾಳು | Beetle Bookshop

ಬೌದ್ಧ ಲೋಕವಿವೇಕ (ನಾಗಾರ್ಜುನನ ನೀತಿಶಾಸ್ತ್ರ ಪ್ರಜ್ಞಾದಂಡ ಕೃತಿಯ ವ್ಯಾಖ್ಯಾನ ಮತ್ತು ಸಂಗ್ರಹಾನುವಾದ) | Bauddha Lokaviveka

Rs. 72.00
बिक्री मूल्य  Rs. 72.00 नियमित मूल्य  Rs. 80.00
उत्पाद जानकारी पर जाएं
ಬೌದ್ಧ ಲೋಕವಿವೇಕ  | ಎಸ್. ನಟರಾಜ ಬೂದಾಳು | Beetle Bookshop

ಬೌದ್ಧ ಲೋಕವಿವೇಕ (ನಾಗಾರ್ಜುನನ ನೀತಿಶಾಸ್ತ್ರ ಪ್ರಜ್ಞಾದಂಡ ಕೃತಿಯ ವ್ಯಾಖ್ಯಾನ ಮತ್ತು ಸಂಗ್ರಹಾನುವಾದ) | Bauddha Lokaviveka

Rs. 72.00
बिक्री मूल्य  Rs. 72.00 नियमित मूल्य  Rs. 80.00

विक्रेता: BEETLE BOOK SHOP

ಬುದ್ಧನ ಉಪದೇಶಗಳನ್ನು ಆಧರಿಸಿ ಮಹಾಯಾನವನ್ನು ಪ್ರವರ್ತಿಸಿದ ಕೀರ್ತಿ ಆಚಾರ್ಯ ನಾಗಾರ್ಜುನನದಾಗಿದೆ. ತನ್ನ ಬದುಕಿನ ಮೊದಲ ಭಾಗವನ್ನು ಕರ್ನಾಟಕದ ನೆಲದಲ್ಲೇ ಕಳೆದ ನಾಗಾರ್ಜುನ ನಂತರ ನಲಂದಾ ವಿಶ್ವವಿದ್ಯಾಲಯದಲ್ಲಿ ಗುರುವಾಗಿದ್ದವನು. ಆತನ 'ಮೂಲಮಧ್ಯಮಕಕಾರಿಕಾ' ಕೃತಿಯು ಬೌದ್ಧ ತಾರ್ಕಿಕತೆಯನ್ನು ವೈಜ್ಞಾನಿಕವಾಗಿ ವಿವರಿಸಿದರೆ, ತನ್ನ 'ಪ್ರಜ್ಞಾದಂಡ' (ನೀತಿಶಾಸ್ತ್ರ) ಕೃತಿಯಲ್ಲಿ ದಿನನಿತ್ಯದ ಬದುಕಿಗೆ ಅಗತ್ಯವಾದ ವಿವೇಕವನ್ನು ಅತ್ಯಂತ ಸರಳ ಹಾಗೂ ಮನೋಜ್ಞವಾದ ನುಡಿಗಳಲ್ಲಿ ನೀಡಿದ್ದಾನೆ.

ಪ್ರಸಿದ್ಧ ಚಿಂತಕರು ಹಾಗೂ ಲೇಖಕರಾದ ಎಸ್. ನಟರಾಜ ಬೂದಾಳು ಅವರು ನಾಗಾರ್ಜುನನ ಈ ನೀತಿಶಾಸ್ತ್ರ ಕೃತಿಯನ್ನು ವ್ಯಾಖ್ಯಾನದೊಂದಿಗೆ ಕನ್ನಡದ ಓದುಗರಿಗೆ ಆಪ್ತವಾಗುವಂತೆ ಸಂಗ್ರಹಿಸಿ ಅನುವಾದಿಸಿದ್ದಾರೆ. ಬೌದ್ಧ ದರ್ಶನ, ನೀತಿಶಾಸ್ತ್ರ ಹಾಗೂ ಜೀವನ ಮೌಲ್ಯಗಳ ಕುರಿತು ಆಳವಾದ ಬೆಳಕು ಚೆಲ್ಲುವ ಅಪರೂಪದ ಕೃತಿಯಿದು.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है