अतिरिक्त जानकारी
विवरण
ಲೌಕಿಕದ ಕತ್ತಲೆಯಿಂದ ಅಲೌಕಿಕದ ಮೌನಕ್ಕೆ ಸಾಗುವ ಅನ್ವೇಷಣೆಯ ಮಹಾಕಾವ್ಯ ಹಾಗೂ ಆಧ್ಯಾತ್ಮಿಕ ದರ್ಶನದ ತತ್ವನಿಷ್ಠ ಕಾದಂಬರಿ!
ಪುಸ್ತಕದ ಕುರಿತು: ಅನಾದಿಕಾಲದ ಪ್ರೇಮವೊಂದು ವಿಧಿಯಾಟಕ್ಕೆ ಬಲಿಯಾಗಿ, ಕಲ್ಲಾಗಿ ಕಲ್ಲಿಗೆ ತಾಗಿ ಆಕಾರವಾಗಿ, ಕೂಡಲಸಂಗಮದಲ್ಲಿ ಶರಣ ಸಾಂಗತ್ಯಕ್ಕೆ ತೂಗಿ, ವೈರಾಗ್ಯದಲ್ಲಿ ಮುಳುಗಿ ಮೌನವಾಗಿ ಬದುಕಿನ ಒರಟು ಕಲ್ಲಿನಲ್ಲಿ ಅರಿವಿನ ಆಪ್ರತಿಮ ಶಿಲ್ಪವನ್ನು ಕೆತ್ತುವ ಮಹಾ ತಾಂತ್ರಿಕ ಪಯಣವೇ ಈ ಕಾದಂಬರಿ.
"ಮಾತು ಕೂಡ ಎಂಜಲು ಈ ಶಬ್ದಗಳ ಬೆನ್ನಿಡೇಲದೆ ಮೌನದ ಗುಹೆಯೊಳಗೆ ಹೊಕ್ಕು ಕೂರಬೇಕು" ಎನ್ನುವ ಸಿದ್ಧಸಾಧುವಿನ ವಾಣಿಯಂತೆ, ಇಲ್ಲಿ ಮಾತಿಗಿಂತ ಮೌನವೇ ಪರಮ ಸಂವಹನ. ದೀರ್ಘ ವನವಾಸದ ನಂತರ ಗಂಡ-ಹೆಂಡತಿ ಮುಖಾಮುಖಿಯಾದಾಗ ಅಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಿಗೆ ಮೌನದ ಮಡುವಿನಲ್ಲಿ ಕಣ್ಣೀರಾಗಿ ಹರಿಯುತ್ತದೆ.
ಖ್ಯಾತ ನಟ, ಸಾಹಿತಿ, ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕರಾದ ಮಹಾದೇವ ಹಡಪದ ಅವರು ಉತ್ತರ ಕರ್ನಾಟಕದ ಮಣ್ಣಿನ ಘಮಲಿನೊಂದಿಗೆ, ಸೃಷ್ಟಿ-ಸ್ಥಿತಿ-ಲಯದ ರಹಸ್ಯಗಳನ್ನು ಮತ್ತು ಜೀವದ ಅಂತರಂಗದ ವಿಕಾಸವನ್ನು ರಂಗಭೂಮಿಯ ದೃಶ್ಯಕಾವ್ಯದಂತೆ ಇಲ್ಲಿ ಅನಾವರಣಗೊಳಿಸಿದ್ದಾರೆ. ಪ್ರತಿಯೊಬ್ಬ ಓದುಗನ ಅಂತರಂಗವನ್ನು ಪ್ರಬಲವಾಗಿ ಕಾಡುವ ಕೃತಿ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।