अतिरिक्त जानकारी
विवरण
"19ನೇ ಶತಮಾನದ ಅಪರೂಪದ ಖಗೋಳ ವಿಜ್ಞಾನ ಗ್ರಂಥ ಹಾಗೂ ಭಾರತೀಯ ವಿಜ್ಞಾನಿ ಚಿಂತಾಮಣಿ ರಘುನಾಥಾಚಾರಿಯವರ ಸಾಧನೆಯನ್ನು ಅನಾವರಣಗೊಳಿಸುವ ಅಮೂಲ್ಯ ಕೃತಿ!"
ಖ್ಯಾತ ಖಗೋಳ ವಿಜ್ಞಾನಿ ಹಾಗೂ ಲೇಖಕಿ ಡಾ. ಬಿ. ಎಸ್. ಶೈಲಜಾ (Dr. B.S. Shylaja) ಅವರಿಂದ ಸಂಪಾದಿತಗೊಂಡು ಪ್ರಕಟವಾಗಿರುವ 1874ರ ಶುಕ್ರಗ್ರಸ್ತ ಸೂರ್ಯಗ್ರಹಣವು ಕೃತಿಯು 19ನೇ ಶತಮಾನದಲ್ಲಿ ಭಾರತೀಯ ವಿಜ್ಞಾನಿ ಚಿಂತಾಮಣಿ ರಘುನಾಥಾಚಾರಿ ಅವರು ಬರೆದ ಅತ್ಯಪೂರ್ವ ವೈಜ್ಞಾನಿಕ ಪುಸ್ತಕದ ಪುನರುತ್ಥಾನವಾಗಿದೆ.
19ನೇ ಶತಮಾನದಲ್ಲೇ ಭಾರತದಲ್ಲಿ ಆಧುನಿಕ ಸೌಲಭ್ಯಗಳಿಲ್ಲದಿದ್ದರೂ ಸ್ವಂತ ಖರ್ಚಿನಲ್ಲಿ ವಿಜ್ಞಾನ ಉಪಕರಣಗಳನ್ನು ನಿರ್ಮಿಸಿಕೊಂಡು, ಶುಕ್ರಗ್ರಹದ ಪರಿಕ್ರಮಣ (Transit of Venus) ಹಾಗೂ ಗ್ರಹಣಗಳ ಕುರಿತು ಸಂಶೋಧನೆ ನಡೆಸಿದ ಚಿಂತಾಮಣಿ ರಘುನಾಥಾಚಾರಿಯವರ ಅಪರೂಪದ ಸಾಧನೆಗಳನ್ನು ಈ ಪುಸ್ತಕವು ಕಣ್ಣಿಗೆ ಕಟ್ಟುವಂತೆ ದಾಖಲಿಸಿದೆ. ಡಾ. ಬಿ. ಎಸ್. ಶೈಲಜಾ ಅವರು ಬರೆದಿರುವ ಸುದೀರ್ಘ ಪೀಠಿಕಾ ಪ್ರಕರಣವು ಓದುಗರಲ್ಲಿ ತೀವ್ರ ಕುತೂಹಲ ಮೂಡಿಸುತ್ತದೆ.
ಈ ಪುಸ್ತಕದ ಕುರಿತು ಕನ್ನಡದ ಮಹಾನ್ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು "ಕಾಲಗರ್ಭದಲ್ಲಿ ಮುಳುಗಿಹೋಗಿದ್ದ ಅಪರೂಪದ ವೈಜ್ಞಾನಿಕ ಗ್ರಂಥವನ್ನು ಕನ್ನಡಗರಿಗೆ ತಂದುಕೊಟ್ಟು ಕಣ್ಣು ತೆರೆಸುವ ಕೆಲಸ ಮಾಡಿದ್ದೀರಿ. ಬರಹ, ಮುದ್ರಣ, ಹೊರನೋಟ—ಎಲ್ಲ ದೃಷ್ಟಿಯಿಂದಲೂ ಇದೊಂದು ಗೌರವಾರ್ಹ ಗ್ರಂಥ" ಎಂದು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ.
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।