{"product_id":"spardha-cheluva-kannada-prashnottara-maalike","title":"ಸ್ಪರ್ಧಾ ಚೆಲುವ ಕನ್ನಡ ಪ್ರಶ್ನೋತ್ತರ ಮಾಲಿಕೆ (KEA ವಿಶೇಷಾಂಕ) | Spardha Cheluva Kannada Prashnottara Maalike","description":"\u003cp\u003e\u003cb\u003eಸ್ಪರ್ಧಾ ಚೆಲುವ ಕನ್ನಡ ಪ್ರಶ್ನೋತ್ತರ ಮಾಲಿಕೆ (KEA ವಿಶೇಷಾಂಕ)\u003c\/b\u003e \u003cb\u003eಲೇಖಕರು:\u003c\/b\u003e ಮೇಲುಕೋಟೆ ಚೆಲುವರಾಜ್ (MA, B.Ed, D.Ed, NET, K-SET) \u003cb\u003eಆವೃತ್ತಿ:\u003c\/b\u003e ಪ್ರಥಮ ಮುದ್ರಣ 2026\u003c\/p\u003e\n\u003cp\u003eKEA ಹಾಗೂ KPSC ನಡೆಸುವ VAO, FDA, SDA, Group-C ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಗಳಿಸಲು ಸಿದ್ಧಪಡಿಸಲಾದ ಅತ್ಯಂತ ಉಪಯುಕ್ತ ಪ್ರಶ್ನೋತ್ತರ ಮಾರ್ಗದರ್ಶಿ.\u003c\/p\u003e\n\u003cp\u003e\u003cb\u003eಪುಸ್ತಕದ ಪ್ರಮುಖ ಮುಖ್ಯಾಂಶಗಳು:\u003c\/b\u003e\u003c\/p\u003e\n\u003cul\u003e\n\u003cli\u003e\n\u003cp\u003e\u003cb\u003e1600+ PYQ ಆಧಾರಿತ ಪ್ರಶ್ನೋತ್ತರ ಸಂಗ್ರಹ:\u003c\/b\u003e 2016 ರಿಂದ 2026 ರವರೆಗೆ KPSC ಮತ್ತು KEA ನಡೆಸಿರುವ 34 ಪರೀಕ್ಷೆಗಳ ಸಂವಹನ ಪತ್ರಿಕೆ – 2 ರ (35 ಅಂಕಗಳ) PYQ ಕನ್ನಡ ಪ್ರಶ್ನೋತ್ತರ ಮಾಲಿಕೆ.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eಮಾದರಿ ಪ್ರಶ್ನೆ ಪತ್ರಿಕೆಗಳು:\u003c\/b\u003e ಅಭ್ಯಾಸಕ್ಕಾಗಿ 10 PYQ ಆಧಾರಿತ ಮಾದರಿ ಉಪಯುಕ್ತ ಪ್ರಶ್ನೋತ್ತರ ಪತ್ರಿಕೆಗಳು.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eವಿಶೇಷ ಸೇರ್ಪಡೆ:\u003c\/b\u003e 29-09-2024 ರ VAO ಕಡ್ಡಾಯ ಕನ್ನಡ PYQ ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದೆ.\u003c\/p\u003e\n\u003c\/li\u003e\n\u003cli\u003e\n\u003cp\u003eVAO, FDA, SDA, Group-C, TET ಮತ್ತು HSTR ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅತ್ಯಗತ್ಯ ಕೈಪಿಡಿ.\u003c\/p\u003e\n\u003c\/li\u003e\n\u003c\/ul\u003e","brand":"BEETLE BOOK SHOP","offers":[{"title":"Default Title","offer_id":52725815181595,"sku":null,"price":99.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-08-04at7.07.22PM.jpg?v=1785852127","url":"https:\/\/beetlebookshop.com\/products\/spardha-cheluva-kannada-prashnottara-maalike","provider":"Beetle Book Shop","version":"1.0","type":"link"}