{"product_id":"shivarathri","title":"ಶಿವರಾತ್ರಿ | Shivarathri","description":"\u003cdiv class=\"row\"\u003e\n\u003cdiv id=\"content-wrapper\" class=\"col-xs-12\"\u003e\n\u003csection id=\"main\" itemscope=\"\" itemtype=\"https:\/\/schema.org\/Product\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv class=\"tab-content\" id=\"tab-content\"\u003e\n\u003cdiv class=\"tab-pane fade in active\" id=\"description\" role=\"tabpanel\"\u003e\n\u003cdiv class=\"product-description\"\u003e\n\u003cp\u003e\"ಕಲ್ಯಾಣದ ಕಥನವನ್ನುಳ್ಳ ಅನೇಕ ನಾಟಕಗಳಿಗಿಂತ \"ಶಿವರಾತ್ರಿ\" ಭಿನ್ನವಾದ ನೆಲೆಯಲ್ಲಿ ಕಲ್ಯಾಣ ಕ್ರಾಂತಿಯ ಕಥೆಯನ್ನು ಹೇಳುತ್ತದೆ. ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ ತಮ್ಮ ಬದುಕಿನ ಮಾಗಿಯಲ್ಲೂ ಮತ್ತೆ ಮತ್ತೆ ಹೊಸ ಹೊಸ ಚೈತ್ರಗಳನ್ನು ಅನ್ವೇಷಿಸುತ್ತಲೇ ಮುಂದುವರಿಯುತ್ತಿರುವ ಜಂಗಮಶೀಲ ಪ್ರತಿಭೆ ಇಂದು ಕಂಬಾರರದು ಒಂದೇ - ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ'' ಎಂದಿದ್ದಾರೆ ಎಚ್.ಎಸ್. ಶಿವಪ್ರಕಾಶ್.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"ಡಾ. ಚಂದ್ರಶೇಖರ ಕಂಬಾರ - Chandrashekhara Kambara","offers":[{"title":"Default Title","offer_id":52072055570715,"sku":null,"price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/shivarathri.jpg?v=1776439458","url":"https:\/\/beetlebookshop.com\/products\/shivarathri","provider":"Beetle Book Shop","version":"1.0","type":"link"}