{"product_id":"shankar-nag-the-legend","title":"Shankar Nag: The Legend - Satish Balegar | ಶಂಕರ್ ನಾಗ್: ದಿ ಲೆಜೆಂಡ್ - ಸತೀಶ ಬಳೆಗಾರ","description":"\u003cp\u003e\u003cb\u003eಶಂಕರ್ ನಾಗ್ - ದಿ ಲೆಜೆಂಡ್\u003c\/b\u003e\u003c\/p\u003e\n\u003cp\u003e\u003ci\u003e(ಲೇಖಕರು: ಸತೀಶ ಬಳೆಗಾರ)\u003c\/i\u003e\u003c\/p\u003e\n\u003cp\u003e\u003ci\u003eಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಕ್ರಾಂತಿಕಾರಿ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅಪರೂಪದ ವ್ಯಕ್ತಿತ್ವ ಮತ್ತು ನೆನಪುಗಳನ್ನು ಒಳಗೊಂಡ ವಿಶೇಷ ಕೃತಿ!\u003c\/i\u003e\u003c\/p\u003e\n\u003cp\u003eಶಂಕರ್ ನಾಗ್ ಅವರ ಆಕಸ್ಮಿಕ ಅಗಲಿಕೆ ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಆದರೆ \"ಅವರು ಬದುಕಿದ್ದಿದ್ದರೆ ಏನಾಗುತ್ತಿತ್ತು...?\" ಎನ್ನುವ ಪ್ರಶ್ನೆ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಇಂದಿಗೂ ಜೀವಂತ. ಚರಿತ್ರೆಯ ಪುಟಗಳಲ್ಲಿ ಅವರು ಇತಿಹಾಸವಾಗಿ ದಾಖಲಾದರೂ, ಆರಾಧಿಸುವ ಕೋಟ್ಯಂತರ ಹೃದಯಗಳಲ್ಲಿ ಅವರು ಇಂದಿಗೂ ಜೀವಿಸುತ್ತಿದ್ದಾರೆ.\u003c\/p\u003e\n\u003cp\u003eಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಅವರ ಬಗ್ಗೆ ಚರ್ಚೆಗಳು, ಅಭಿಮಾನಿಗಳ ಪೋಸ್ಟ್ಗಳು ಕಾಣಸಿಗುತ್ತವೆ. ಅಭಿಮಾನಿಗಳು ರಕ್ತದಾನ ಶಿಬಿರ, ಪುಣ್ಯಸ್ಮರಣೆಗಳನ್ನು ಮಾಡುತ್ತಿರುತ್ತಾರೆ. ಅರುಂಧತಿ ನಾಗ್ ಅವರು ಸಾಹಸಿಯಂತೆ ಕಟ್ಟಿ ಬೆಳೆಸಿದ 'ರಂಗ ಶಂಕರ' ಹಾಗೂ ಜನರ ಮನಸ್ಸಿನಲ್ಲಿರುವ ಅವರ ಅಜರಾಮರ ಹೆಸರನ್ನು ಹೊರತುಪಡಿಸಿದರೆ ಶಂಕರ್ ನಾಗ್ ಅವರ ಹೆಸರಿನಲ್ಲಿ ಚಿತ್ರರಂಗ ಹಾಗೂ ಸರ್ಕಾರಗಳು ಮಾಡಿದ ಕೊಡುಗೆ ಏನು ಎನ್ನುವುದನ್ನು ಈ ಕೃತಿ ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತದೆ.\u003c\/p\u003e\n\u003cul\u003e\n\u003cli\u003e\n\u003cp\u003e \u003c\/p\u003e\n\u003c\/li\u003e\n\u003c\/ul\u003e","brand":"BEETLE BOOK SHOP","offers":[{"title":"Default Title","offer_id":53806593671451,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/md_9789393224255_131120251310256.jpg?v=1787459344","url":"https:\/\/beetlebookshop.com\/products\/shankar-nag-the-legend","provider":"Beetle Book Shop","version":"1.0","type":"link"}