{"product_id":"saavannu-yedurisuvudu-hege","title":"Saavannu Yedurisuvudu Hege?! | ಸಾವನ್ನು ಎದುರಿಸುವುದು ಹೇಗೆ ?","description":"\u003cdiv\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e\u003cspan lang=\"KN\"\u003eನಮ್ಮ ಬದುಕು ಒಂದು ಸುದೀರ್ಘ ಯಾನ. ಈ ಹಾದಿಯಲ್ಲಿ ಆರೋಗ್ಯದ ಏರುಪೇರುಗಳು ಮತ್ತು ಸಾವಿನ ಅನಿವಾರ್ಯತೆ ಎನ್ನುವ ಕತ್ತಲೆಗಳು ನಮಗೆ ಎದುರಾದಾಗ ನಮ್ಮ ಮನಸ್ಸು ಅರ್ಜುನನಂತೆ ವಿಷಾದಕ್ಕೆ ಒಳಗಾಗುತ್ತದೆ. ಒಬ್ಬ ವೈದ್ಯನಾಗಿ ನಾನು ಅನೇಕ ರೋಗಿಗಳಲ್ಲಿ ಕಂಡಿರುವ ಸಾಮಾನ್ಯ ಅಂಶವೆಂದರೆ \u003c\/span\u003e\u003c\/span\u003e\u003cspan\u003e`\u003c\/span\u003e\u003cspan\u003e\u003cspan lang=\"KN\"\u003eಭಯ\u003c\/span\u003e\u003c\/span\u003e\u003cspan\u003e'. \u003c\/span\u003e\u003cspan\u003e\u003cspan lang=\"KN\"\u003eಈ ಭಯವು ಕೇವಲ ಕಾಯಿಲೆಯದ್ದಲ್ಲ\u003c\/span\u003e\u003c\/span\u003e\u003cspan\u003e, \u003c\/span\u003e\u003cspan\u003e\u003cspan lang=\"KN\"\u003eಬದಲಿಗೆ ಅಜ್ಞಾನದಿಂದ ಮೂಡುವಂತದ್ದು.\u003c\/span\u003e\u003c\/span\u003e\u003cspan\u003e\u003c\/span\u003e\u003c\/p\u003e\n\u003cspan\u003e\u003cspan lang=\"KN\"\u003eಈ ಪುಸ್ತಕವು ವಿಜ್ಞಾನದ ತರ್ಕ ಮತ್ತು ಭಗವದ್ಗೀತೆಯ ಸ್ಥಿತಪ್ರಜ್ಞೆಯ ನಡುವಿನ ಸೇತುವೆಯಾಗಿದೆ. ಸೂರ್ಯನಿಂದ ನಮಗೆ ದೊರೆಯುವ ಚೈತನ್ಯದಿಂದ ಹಿಡಿದು\u003c\/span\u003e\u003c\/span\u003e\u003cspan\u003e, \u003c\/span\u003e\u003cspan\u003e\u003cspan lang=\"KN\"\u003eನಮ್ಮ ತ್ರಿಗುಣಗಳ ವಿಶ್ಲೇಷಣೆಯವರೆಗೆ\u003c\/span\u003e\u003c\/span\u003e\u003cspan\u003e; \u003c\/span\u003e\u003cspan\u003e\u003cspan lang=\"KN\"\u003eಮಧುಮೇಹದಂತಹ ಜೀವನಶೈಲಿಯ ಸವಾಲುಗಳಿಂದ ಹಿಡಿದು\u003c\/span\u003e\u003c\/span\u003e\u003cspan\u003e, \u003c\/span\u003e\u003cspan\u003e\u003cspan lang=\"KN\"\u003eಸಾವನ್ನು ಸ್ವಾಗತಿಸುವ ಧೈರ್ಯದವರೆಗೆ - ಇಲ್ಲಿ ಎಲ್ಲವೂ ಅಡಕವಾಗಿದೆ. ಎಲಿಸಬೆತ್ ಕುಬ್ಲರ್-ರಾಸ್ ಅವರ ಮನೋವೈಜ್ಞಾನಿಕ ಹಂತಗಳನ್ನು ಕೃಷ್ಣನ ಆಪ್ತಸಲಹೆಯೊಂದಿಗೆ ಸಮೀಕರಿಸಿರುವುದು ಈ ಕೃತಿಯ ವಿಶಿಷ್ಟತೆ.\u003c\/span\u003e\u003c\/span\u003e\n\u003c\/div\u003e\n\u003cdiv\u003e\u003c\/div\u003e","brand":"Sawanna Enterprises","offers":[{"title":"Default Title","offer_id":52385484374299,"sku":null,"price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_savannuedurisuvuduhegecvr_1.jpg?v=1782116974","url":"https:\/\/beetlebookshop.com\/products\/saavannu-yedurisuvudu-hege","provider":"Beetle Book Shop","version":"1.0","type":"link"}