{"product_id":"products-avanobbaniddha-godse-ravi-belagere","title":"ಅವನೊಬ್ಬನಿದ್ದ ಗೋಡ್ಸೆ - Avanobbaniddha Godse","description":"\u003cdiv class=\"col-sm relative\" id=\"synopsys\"\u003e\n\u003cp\u003eಇಂಗ್ಲಿಷ್ ಲೇಖಕ-ಕಾದಂಬರಿಕಾರ ಮನೋಹರ ಮಳಗಾಂವಕರ್ ಅವರು ರಚಿಸಿದ ಬರಹಗಳ ಈ ಕೃತಿಯನ್ನು ಲೇಖಕ-ಪತ್ರಕರ್ತ ರವಿ ಬೆಳಗೆರೆ ಅವರು ಅವನೊಬ್ಬನಿದ್ದ ಗೋಡ್ಸೆ.ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಅಪರೂಪದ ಚಿತ್ರಗಳನ್ನು ಪ್ರಕಟಿಸಿದ್ದು, ಕೃತಿಯ ಮೌಲ್ಯ ಹೆಚ್ಚಿದೆ. ನಾಥುರಾಮ ಗೋಡ್ಸೆ ಅವರ ಜೀವನ ಚಿತ್ರವನ್ನೂ ಈ ಕೃತಿ ಕಟ್ಟಿಕೊಡುತ್ತದೆ. \u003c\/p\u003e\n\u003c\/div\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":50027168170267,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/avanobbaniddha-godse-2933652.png?v=1767534066","url":"https:\/\/beetlebookshop.com\/products\/products-avanobbaniddha-godse-ravi-belagere","provider":"Beetle Book Shop","version":"1.0","type":"link"}