{"product_id":"nehru-kalpaneya-bharata-ninne-indu-mattu-naale-aditya-mukherjee","title":"ನೆಹರು ಕಲ್ಪನೆಯ ಭಾರತ: ನಿನ್ನೆ ಇಂದು ಮತ್ತು ನಾಳೆ - Nehru Kalpaneya Bharata: Ninne Indu Mattu Naale","description":"\u003cdiv class=\"col-lg-12\"\u003e\n\u003cp align=\"left\"\u003e\"ನೆಹರು ಬಹುಸಂಖ್ಯಾತವಾದ ಮತ್ತು ವೈಯಕ್ತಿಕ ಅಧಿಕಾರವನ್ನು ಮುನ್ನಡೆಸಿಕೊಳ್ಳಲು ಫ್ಯಾಸಿಸಂಅನ್ನು ಉಪಯೋಗಿಸಿಕೊಳ್ಳುವುದು ಎರಡನ್ನೂ ತಿರಸ್ಕರಿಸಿದರು. ಬದಲಾಗಿ ಭಾರತವು ಒಂದು ಜನತಾಂತ್ರಿಕ ಮತ್ತು ಧರ್ಮ ನಿರಪೇಕ್ಷ ಪ್ರಭುತ್ವವಾಗಬೇಕು ಎಂಬ ಕಲ್ಪನೆಯನ್ನು ಅವರು ಬೆಂಬಲಿಸಿದರು ಎಂಬುದನ್ನು ಈ ಅಧ್ಯಯನವು ನಿರ್ಣಾಯಕವಾಗಿ ಪ್ರತಿಪಾದಿಸುತ್ತದೆ\". ರೊಮಿಲಾ ಥಾಪರ್ ಪ್ರೊಫೆಸರ್ ಎಮೆರಿಟಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51876712415515,"sku":null,"price":171.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nehru-kalpaneya-bharata-ninne-indu-mattu-naale-aditya-mukherjeebeetle-book-shop-9070887.jpg?v=1773243727","url":"https:\/\/beetlebookshop.com\/products\/nehru-kalpaneya-bharata-ninne-indu-mattu-naale-aditya-mukherjee","provider":"Beetle Book Shop","version":"1.0","type":"link"}