{"product_id":"naatyarani-shanthala","title":"ನಾಟ್ಯರಾಣಿ ಶಾಂತಳಾ - Naatyarani Shanthala","description":"\u003cp\u003eಸಮರ್ಥ ವ್ಯಕ್ತಿಯ ಕೈಯಲ್ಲಿ ಉತ್ತಮ ಕಥಾವಸ್ತು ದೊರೆತಾಗ ಅದು ಉತ್ತಮ ಪ್ರತಿಕ್ರಿಯೆ ನೀಡಬಲ್ಲದೆಂಬುವುದಕ್ಕೆ 'ನಾಟ್ಯರಾಣಿ ಶಾಂತಲೆ'ಯ ಕಥಾವಸ್ತುವೇ ಸಾಕ್ಷಿ. ಕನ್ನಡ ಸಾರಸ್ವತ ಲೋಕಕ್ಕೆ ಅದ್ವಿತೀಯರೆನಿಸಿದ್ದ ಕೆಲವೇ ಕೆಲವು ಕಾದಂಬರಿಕಾರರಲ್ಲಿ ಮ.ನ. ಮೂರ್ತಿರವರು ಹಿರಿಯರು, ಅವರ ಲೇಖನಿಗೆ ವಿಶಿಷ್ಠವಾದೊಂದು ಶಕ್ತಿಯಿತ್ತು. ಯಾವುದೇ ಕಥಾವಸ್ತುವಿಗೆ ಜೀವಕಳೆ ತುಂಬುವ ಶಕ್ತಿ ಅವರ ಲೇಖನಿಗಿತ್ತು. ಅವರ ಕನ್ನಡದ ಮೇಲಿನ ಉತ್ಕಟಾಭಿಮಾನ, ಶ್ರದ್ದೆ ಹಣಗಳಿಕೆಯ ಸಾಧನವಾಗದೆ ಸಾಹಿತ್ಯಾಭಿಮಾನವೇ ಮೇಲುಗೈ ಸಾಧಿಸಿತ್ತು. ಕಾದಂಬರಿಯಲ್ಲಿ ಬರತಕ್ಕ ಪಾತ್ರಗಳು ಜೀವಂತವಾಗಿರಬೇಕಾದರೆ ಕೃತಿ ರಚನಕಾರನಿಗೆ ಪರಕಾಯ ಪ್ರವೇಶ ಮಾಡಿದ ಕಲೆ ಸಿದ್ದಿಸಿರಬೇಕು. ಆಗಲೇ ಆ ವಸ್ತುವು ಜೀವಂತವಾಗುತ್ತದೆ. ಈ ಕಲೆ ಮ.ನ. ಮೂರ್ತಿ ಅವರಿಗೆ ಸಿದ್ಧಿಸಿತ್ತು.\u003c\/p\u003e","brand":"BEETLE BOOK SHOP","offers":[{"title":"Default Title","offer_id":51736436146459,"sku":null,"price":382.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naatyarani-shanthalabeetle-book-shop-5506132.jpg?v=1770470828","url":"https:\/\/beetlebookshop.com\/products\/naatyarani-shanthala","provider":"Beetle Book Shop","version":"1.0","type":"link"}