{"product_id":"mysuru-vishwavidyanilayadha-ruvari-sir-m-vishweshwarayya","title":"ಮೈಸೂರು ವಿಶ್ವವಿದ್ಯಾನಿಲಯದ ರೂವಾರಿ ಸರ್ ಎಂ. ವಿಶ್ವೇಶ್ವರಯ್ಯ | Sir M. Vishweshwarayya","description":"\u003cdiv class=\"row\"\u003e\n\u003cdiv id=\"content-wrapper\" class=\"col-xs-12\"\u003e\n\u003csection id=\"main\" itemscope=\"\" itemtype=\"https:\/\/schema.org\/Product\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv class=\"tab-content\" id=\"tab-content\"\u003e\n\u003cdiv class=\"tab-pane fade in active\" id=\"description\" role=\"tabpanel\"\u003e\n\u003cdiv class=\"product-description\"\u003e\n\u003cp\u003e\"ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಯ ವಿಚಾರದಲ್ಲಿ ವಿಶ್ವೇಶ್ವರಯ್ಯನವರ ಪ್ರಯತ್ನ ಯಾವ ಮಟ್ಟದ್ದು ಎಂಬುದನ್ನು ಸೂಕ್ತ ಸಂಶೋಧನೆಯಿಂದ, ಸಮಗ್ರ ಆಧಾರಗಳ ನಿಷ್ಪಕ್ಷಪಾತ ಅವಲೋಕನದಿಂದ, ಸತ್ಯದ ಪ್ರಮಾಣಬದ್ಧ ನಿರೂಪಣೆಗಳಿಂದ ಮಂಡಿಸುವ ಈ ಕೃತಿ ವಿಶೇಷ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಸ್ವತಃ ಮೈಸೂರು ಮಹಾರಾಜರೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಈ ರೀತಿ ಹೇಳಿದರು - \"ಶ್ರೀ ವಿಶ್ವೇಶ್ವರಯ್ಯನವರ ಅನುಪಮ ದೇಶಭಕ್ತಿ, ಅಪರಿಮಿತ ಉತ್ಸಾಹ ಮತ್ತು ಹಿಡಿದ ಕೆಲಸಗಳಿಂದ ಹಿಮ್ಮೆಟ್ಟದ ಸ್ವಭಾವಗಳಿಂದಾಗಿ ಒಂದು ಕಾಲದಲ್ಲಿ ಕೇವಲ ಕನಸಾಗಿದ್ದ ಈ ವಿಶ್ವವಿದ್ಯಾಲಯವು ಇಂದು ನನಸಾಗಿ ನಮ್ಮೆದುರು ಸಾಕಾರವಾಗಿದೆ\".\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51667034341659,"sku":null,"price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mysuru-vishwavidyanilayadha-ruvari-sir-m-vishweshwarayyabeetle-book-shop-7326891.jpg?v=1769427486","url":"https:\/\/beetlebookshop.com\/products\/mysuru-vishwavidyanilayadha-ruvari-sir-m-vishweshwarayya","provider":"Beetle Book Shop","version":"1.0","type":"link"}