{"product_id":"musugu-novel-by-k-v-tirumalesh","title":"Musugu - Novel By K.V Tirumalesh","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003e‘ಮುಸುಗು’ ಕೆ.ವಿ.ತಿರುಮಲೇಶ್ ಅವರ ಕಾದಂಬರಿ. ಒಳಿತು ಸುಮ್ಮನಾದಾಗ ಕೆಡುಕು ಮುನ್ನಲೆಗೆ ಬರುತ್ತದೆ. ಈ ಮಾತನ್ನು ಭವಭೂತಿಯಾದಿಯಾಗಿ ಎಲ್ಲ ದಾರ್ಶನಿಕರೂ ಹೇಳಿದ್ದಾರೆ. ನಮ್ಮ ಕಾಲಕ್ಕಂತೂ ಈ ಮಾತು ಸಮರ್ಪಕವಾಗಿದೆ. ತಿರುಮಲೇಶರ ಈ ಕಾದಂಬರಿ ಕೂಡ ಇದೇ ಆಶಯವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲ ಪರಿಸರದಲ್ಲಿನ ಆಗುಹೋಗುಗಳನ್ನು ಗಮನಿಸುತ್ತದೆ. ಇಲ್ಲಿ ಮುಖ್ಯವಾಗುವುದು: ಒಳಿತ-ಕೆಡುಕಿನ, ಸೋಲು-ಗೆಲುವಿನ ವಿಷಯವಲ್ಲ; ಅಂಥ ಸಂದರ್ಭದಲ್ಲಿ ಮನುಷ್ಯನ ಮನಸ್ಸು ಹೇಗೆ ಸ್ಪಂದಿಸುತ್ತದೆ, ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ, ಅದರ ಪರಿಣಾಮಗಳೇನು ಮುಂತಾಗಿ. ಸಮುದಾಯವು ವ್ಯಕ್ತಿಯ ಆಶಯಗಳನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ಅವುಗಳಿಂದ ಆ ವ್ಯಕ್ತಿತ್ವದಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಕನ್ನಡ ಕಾದಂಬರಿ ಪರಂಪರೆಯಲ್ಲಿ ಭಿನ್ನ ಆಶಯ ಮತ್ತು ನಿರೂಪಣೆಯ ಕಾದಂಬರಿ ಇದು.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51853261537563,"sku":null,"price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/musugu-novel-by-kv-tirumaleshbeetle-book-shop-8225813.jpg?v=1772754366","url":"https:\/\/beetlebookshop.com\/products\/musugu-novel-by-k-v-tirumalesh","provider":"Beetle Book Shop","version":"1.0","type":"link"}