{"product_id":"love-lovikepart1","title":"ಲವ್‌ ಲವಿಕೆ ಭಾಗ-1 - Love Lovike Part -1","description":"\u003cp\u003eಇದು ಕೇವಲ ಪುಸ್ತಕವಲ್ಲ, ನನ್ನ ತಮ್ಮಂದಿರಿಗಾಗಿ, ಅವರ ಕನಸು-ಕನವರಿಕೆಗಳಿಗಾಗಿ ಅವರೆಲ್ಲರ ಪ್ರೀತಿ ಫಲಿಸಲೆಂಬ ಆಸೆ ಹೊತ್ತು ಪ್ರತೀ ವಾರ ನಾನು ಬರೆದು ಕೊಟ್ಟ ಪ್ರೇಮ ಪ್ರಿಸ್ಕಿಪ್ತನ್ನು! ಇನ್ನೂರು ಹಾಳೆಗಳ ಈ ಕಂತೆಯಿಂದ ನಿಮಗೊಂದು ಬೊಗಸೆಯಷ್ಟು ಪ್ರೀತಿ ಸಿಕ್ಕರೆ, ದುಗುಡ-ಬೇಸರ-ದುಮ್ಮಾನಗಳೆಲ್ಲ ಕಳೆದು ಅಲ್ಲಿಷ್ಟು ಲವಲವಿಕೆ ಮೂಡಿದರೆ ಅದಕ್ಕಿಂತ ಸಾರ್ಥಕತೆ ಬೇಕಿಲ್ಲ. ಈ ಪುಸ್ತಕ ಓದಿದ ಪ್ರತಿ ಹೃದಯದಲ್ಲೂ ಪ್ರೀತಿ ಮೊಳಕೆಯೊಡೆಯಲಿ. ಒಂದು ಪ್ರೇಮ ಪತ್ರ ಇಂದೇ ಚಿಗುರಲಿ.\u003c\/p\u003e\n\u003cp\u003e| ನಿಮ್ಮವನು ಆರ್.ಬಿ.\u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":52126374756635,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-27at5.22.18PM.jpg?v=1777290857","url":"https:\/\/beetlebookshop.com\/products\/love-lovikepart1","provider":"Beetle Book Shop","version":"1.0","type":"link"}