{"product_id":"love-lovike-part-4","title":"ಲವ್‌ ಲವಿಕೆ ಭಾಗ-4 - Love Lovike Part -4","description":"\u003cp\u003eಇದು ಕೇವಲ ಪುಸ್ತಕವಲ್ಲ.\u003c\/p\u003e\n\u003cp\u003eನನಗಿಂತ ಚಿಕ್ಕವರಿಗಾಗಿ, ಅವರ ಕನಸು ಕನವರಿಕೆಗಳಿಗಾಗಿ, ಅವರೆಲ್ಲರ ಪ್ರೀತಿ ಫಲಿಸಲೆಂಬ ಆಸೆ ಹೊತ್ತು ನಾನು ಬರೆದುಕೊಟ್ಟ ಪ್ರೇಮ ಪ್ರಿಸ್ಕಿಪ್ಪನ್ನು!\u003c\/p\u003e\n\u003cp\u003eಈ ಕಂತೆಯಿಂದ ನಿಮಗೊಂದು ಬೊಗಸೆಯಷ್ಟು ಪ್ರೀತಿ ಸಿಕ್ಕರೆ ದುಗುಡ – ಬೇಸರ - ದುಮ್ಮಾನಗಳೆಲ್ಲ ಕಳೆದು ಅಲ್ಲಿಷ್ಟು ಲವಲವಿಕೆ ಮೂಡಿದರೆ ಅದಕ್ಕಿಂತ ಸಾರ್ಥಕತೆ ಬೇಕಿಲ್ಲ.\u003c\/p\u003e\n\u003cp\u003eಈ ಪುಸ್ತಕ ಓದಿದ ಪ್ರತಿ ಹೃದಯದಲ್ಲೂ ಪ್ರೀತಿ ಮೊಳಕೆಯೊಡೆಯಲಿ.\u003c\/p\u003e","brand":"Ravi Belagere | ರವಿ ಬೆಳಗೆರೆ","offers":[{"title":"Default Title","offer_id":52126441701659,"sku":null,"price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-27at5.22.18PM_1.jpg?v=1777292779","url":"https:\/\/beetlebookshop.com\/products\/love-lovike-part-4","provider":"Beetle Book Shop","version":"1.0","type":"link"}