{"product_id":"kuvempu-padashrusti","title":"ಕುವೆಂಪು ಪದಸೃಷ್ಟಿ - Kuvempu Padashrusti","description":"\u003cdiv class=\"col-lg-12\"\u003e\n\u003cp align=\"left\"\u003eನಿಘಂಟಿನಲ್ಲಿ ಪ್ರಧಾನವಾಗಿ ಎರಡು ಬಗೆಗಳಿವೆ. ಒಂದು ನಿಘಂಟುಶಾಸ್ತ್ರ (ಲೆಕ್ಸಿಕಾಲಜಿ) ಮತ್ತೊಂದು ನಿಘಂಟು ರಚನಾಶಾಸ್ತ್ರ (ಲೆಕ್ಸಿಕಾಗ್ರಫಿ), ಮೊದಲನೆಯದು ನಿಘಂಟಿಗೆ ಸಂಬಂಧಿಸಿದ ಮೂಲ ತತ್ವಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ ಎರಡನೆಯದು ನಿಘಂಟು ರಚನೆಯ ಕ್ರಮವನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತದೆ. 'ಕುವೆಂಪು ಪದಸೃಷ್ಟಿ' ಕುವೆಂಪು ಸಾಹಿತ್ಯದ ಓದುಗರ ಪಾಲಿಗೆ ಒಂದು ಮಾರ್ಗಸೂಚೀ ನಿಘಂಟಾಗಿದೆ ಮತ್ತು ಇಂತಹ ನಿಘಂಟನ್ನು ರಚಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಅಪ್ಲೈಡ್ ಲೆಕ್ಸಿಕಾಗ್ರಫಿಯ ಪಠ್ಯವಾಗಿಯೂ ಒದಗಿ ಬರುತ್ತದೆ. *- ಟಿ. ಎನ್. ವಾಸುದೇವಮೂರ್ತಿ* (ಮುನ್ನುಡಿಯಿಂದ)\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51668572799259,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kuvempu-padashrustibeetle-book-shop-9946922.jpg?v=1769427487","url":"https:\/\/beetlebookshop.com\/products\/kuvempu-padashrusti","provider":"Beetle Book Shop","version":"1.0","type":"link"}