{"product_id":"kolegaara","title":"Kolegaara | ಕೊಲೆಗಾರ","description":"\u003cp\u003e\"ಸರ್ ಹಾಗಲ್ಲ, ಅವಳ ನಂಬರಿಗೆ ಫೋನ್ ಮಾಡಿಯಾಯಿತು. ಈಗ ಆ ಸಿಸ್ಟರ್ ಕೂಡ ಕಾಣಿಸ್ತಿಲ್ಲ.\" \"ಅಂದ್ರೆ... ಅಂದ್ರೆ... ಅಂದ್ರೆ...\" ವೈದ್ಯಾಧಿಕಾರಿ ಹುಚ್ಚು ಹಿಡಿದವರಂತೆ ಕುರ್ಚಿಯಿಂದ ಎದ್ದು ಎದುರಿಗೆ ಕುಳಿತ್ತಿದ್ದ ಮೂವರತ್ತಲು ಬಾಗಿದ. \"ಸಾರ್, ಹೆಣದ ಜೊತೆಗೆ ಅವಳು ar-- ಮಾಯಾವಾಗಿದ್ದಾಳೆ ಸಾರ್.\" ಶನಿಚಾರನ ಮಾತುಗಳನ್ನು ಕೇಳಿ ಇನ್ನಷ್ಟು ಉರಿದ ಅಬುಧಾಬಿ. \"ಆ ಶ್ರೀಮಂತನ ಹಿಂದೆ ಓಡಿ ಹೋಗುವುದಕ್ಕೆ ಏನಾಗಿದೆ ಅವಳಿಗೆ?\" \"ಸಾರ್, ಅವಳು ಓಡಿ ಹೋಗಿಲ್ಲ ಸಾರ್. ಶವಾಗಾರದ ಕಾವಲುಗಾರ ಹೇಳ್ತಾ ಇದ್ದಾನೆ... ಆ ಶವಾನೇ ಶಾಲಿನಿನ ಹಾರಿಸಿಕೊಂಡು ಹೋಗಿದೆಯಂತೆ.\" ಡಾಕ್ಟರ್ ಅಬುಧಾಬಿ ದೊಪ್ಪನೆ ಕುರ್ಚಿಯಲ್ಲಿ ಕುಸಿದು ತಲೆಗೆ ಕೈ ಹಚ್ಚಿ ಕುಳಿತ.\u003c\/p\u003e","brand":"BEETLE BOOK SHOP","offers":[{"title":"Default Title","offer_id":52353467089179,"sku":null,"price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/Kolegaara.webp?v=1781502815","url":"https:\/\/beetlebookshop.com\/products\/kolegaara","provider":"Beetle Book Shop","version":"1.0","type":"link"}