{"product_id":"kathanayakana-kathe-biography-of-dr-raj-kumar","title":"ಕಥಾನಾಯಕನ ಕಥೆ | Kathanayakana Kathe (Biography of Dr. Raj Kumar)","description":"\u003cdiv class=\"col-lg-12\"\u003e\n\u003cp align=\"left\"\u003e“ ಡಾ. ರಾಜ್ ಕುಮಾರ್ ಅವರ ಆತ್ಮಕಥೆ “ ಕಥಾ ನಾಯಕನ ಕಥೆ. ವಿಜಯ ಚಿತ್ರ ಸಿನಿಮಾ ಪತ್ರಿಕೆಯಲ್ಲಿ , 1976 ರಿಂದ 1984ರ ವರೆಗೆ ಚಿ ದತ್ತರಾಜ್ ಅವರು ಬರೆದ ಕಥಾನಾಯಕನ ಕಥೆ 93 ಕಂತುಗಳಲ್ಲಿ ಪ್ರಕಟವಾಗಿತ್ತು, ರಾಜ್ ಯುಗದ ಎಲ್ಲಾ ಅಭಿಮಾನಿಗಳು ಓದಿ ಆನಂದ ಪಡುವ ಹಾಗೆ ಇದೀಗ ಪುಸ್ತಕ ರೂಪದಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿ, ಇದೀಗ ಬಿಡುಗಡೆಯಾಗಿದೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51916626034971,"sku":null,"price":1080.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/books-1559327498-Raj.jpg?v=1774006072","url":"https:\/\/beetlebookshop.com\/products\/kathanayakana-kathe-biography-of-dr-raj-kumar","provider":"Beetle Book Shop","version":"1.0","type":"link"}