{"product_id":"hosagannada-sahithya-charithre-l-s-sheshagirirav","title":"Hosagannada Sahithya Charithre | L.S Sheshagirirav","description":"\u003cdiv class=\"row\"\u003e\n\u003cdiv class=\"col-xs-12\" id=\"content-wrapper\"\u003e\n\u003csection itemtype=\"https:\/\/schema.org\/Product\" itemscope=\"\" id=\"main\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv id=\"tab-content\" class=\"tab-content\"\u003e\n\u003cdiv role=\"tabpanel\" id=\"description\" class=\"tab-pane fade in active\"\u003e\n\u003cdiv class=\"product-description\"\u003e\n\u003cp\u003e\"ಈ ಶತಮಾನದಲ್ಲಿ ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ, ಸಮೃದ್ಧವಾಗಿ ಬೆಳೆದಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಯಾವ ಒಂದು ಶತಮಾನದಲ್ಲೂ ಈ ಬಗೆಯ ವೈವಿಧ್ಯಮಯ ಸೃಷ್ಟಿಯನ್ನು, ಇಷ್ಟೊಂದು ಎತ್ತರದ ಪ್ರತಿಭೆಗಳನ್ನು ಕಾಣುವುದಿಲ್ಲ. ಅಷ್ಟೊಂದು ವಿಸ್ತಾರ, ವೈವಿಧ್ಯ, ಆಧುನಿಕ ಕನ್ನಡ ಸಾಹಿತ್ಯದ್ದು. ಇದನ್ನು ಸಮಗ್ರವಾಗಿ ಹಿಡಿದಿಡುವುದು ಅಸಾಮಾನ್ಯ ಸಾಹಸದ ಕೆಲಸವೇ ಸರಿ. ಶೇಷಗಿರಿರಾಯರು ಈ ಸವಾಲನ್ನು ಒಪ್ಪಿಕೊಂಡು ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಅದರ ಚಾರಿತ್ರಿಕ, ಸಾಂಸ್ಕೃತಿಕ  ಹಿನ್ನೆಲೆಯೊಂದಿಗೆ ಸಮರ್ಥವಾಗಿ ದಾಖಲಿಸಿದ್ದಾರೆ.\"-ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯ\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51786518790427,"sku":null,"price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hosagannada-sahithya-charithre-ls-sheshagiriravbeetle-book-shop-3577400.jpg?v=1771167485","url":"https:\/\/beetlebookshop.com\/products\/hosagannada-sahithya-charithre-l-s-sheshagirirav","provider":"Beetle Book Shop","version":"1.0","type":"link"}