{"product_id":"hoodikedaarara-kaipidi-vol-1","title":"Hoodikedaarara Kaipidi Vol.-1 | ಹೂಡಿಕೆದಾರರ ಕೈಪಿಡಿ ಭಾಗ -1","description":"\u003cp class=\"MsoNormal\"\u003e\u003cspan lang=\"KN\"\u003eಹಣವನ್ನು ಕೇವಲ ಸಂಪಾದಿಸುವುದಲ್ಲ\u003c\/span\u003e\u003cspan\u003e,\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಅದು ನಿಮಗಾಗಿ ದುಡಿಯುವಂತೆ ಮಾಡುವುದು ಹೇಗೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಈ ಪುಸ್ತಕವು ಹಣವನ್ನು ಕೇವಲ ಸಂಪಾದಿಸುವ ಹಂತವನ್ನು ದಾಟಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅದನ್ನು ಜಾಣ್ಮೆಯಿಂದ ಉಳಿಸಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಬೆಳೆಸಿ ಮತ್ತು ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವ ಕಲೆಯನ್ನು ನಿಮಗೆ ಕಲಿಸುತ್ತದೆ. ಇಂದಿನ ಕಾಲದಲ್ಲಿ ಕೇವಲ ದುಡಿಯುವುದರಿಂದ ಅಥವಾ ಒಂದೇ ಆದಾಯದ ಮೂಲದ ಮೇಲೆ ನಂಬಿಕೆ ಇಡುವುದರಿಂದ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಸಾಧ್ಯವಿಲ್ಲ. ದುಡಿದ ಹಣವನ್ನು ಸರಿಯಾದ ದಿಕ್ಕಿನಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಆದರೆ “ಹೂಡಿಕೆ” ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದೇ ಬ್ಯಾಂಕ್ ಎಫ್ಡಿ ಅಥವಾ ಬಂಗಾರ. ನಿಜಕ್ಕೂ ನಮ್ಮ ಮುಂದೆ ಇನ್ನೂ ಅನೇಕ ಲಾಭದಾಯಕ ಮತ್ತು ಪರಿಣಾಮಕಾರಿ ಆಯ್ಕೆಗಳು ಇವೆ ಎಂಬುದು ನಿಮಗೆ ಗೊತ್ತೇ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಸ್ಥಿರ ಠೇವಣಿಗಳಿಂದ ಹಿಡಿದು ರಾಷ್ಟ್ರೀಯ ಉಳಿತಾಯ ಪಮಾಣಪತಗಳು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕಾರ್ಪೊರೇಟ್ ಎಫ್ಡಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಎನ್ಸಿಡಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eವಾರ್ಷಿಕ ವೇತನ ಯೋಜನೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪಿಂಚಿಣಿ ಯೋಜನೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಾರ್ವಜನಿಕ ಭವಿಷ್ಯ ನಿಧಿ ಮುಂತಾದವುಗಳಲ್ಲಿ ಸುರಕ್ಷಿತವಾಗಿ ಹಣವನ್ನು ಹೂಡುವ ಮಾರ್ಗಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ನಿಮ್ಮ ಜೀವನದ ಗುರಿಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ರೂಪಿಸುವುದಕ್ಕೂ ಈ ಪುಸ್ತಕ ದಾರಿ ತೋರಿಸುತ್ತದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eನೀವು ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಟ್ಟ ಯುವಕರಾಗಿರಲಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಿವೃತ್ತಿಯ ಹಾದಿಯಲ್ಲಿರುವ ಹಿರಿಯರಾಗಿರಲಿ ಅಥವಾ ಗೃಹಿಣಿಯರಾಗಿರಲಿ - ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಈ ಪುಸ್ತಕ ಒಂದು ವಿಶ್ವಾಸಾರ್ಹ ಕೈಪಿಡಿಯಂತೆ ಕೆಲಸ ಮಾಡುತ್ತದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eನೀವೂ ಕೂಡ ಈ ಪುಸ್ತಕವನ್ನು ಓದಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಇಂದೇ ಆರಂಭಿಸಿ!\u003cbr\u003e\u003c\/span\u003e\u003cspan\u003e\u003c\/span\u003e\u003cspan lang=\"KN\"\u003eಶುಭ ಲಾಭವಾಗಲಿ!\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52385429750043,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_Hoodikedaarara_pt-1CoverPage_ve_1_1.jpg?v=1782115095","url":"https:\/\/beetlebookshop.com\/products\/hoodikedaarara-kaipidi-vol-1","provider":"Beetle Book Shop","version":"1.0","type":"link"}