{"product_id":"gaali-goodu-sri-talageri","title":"ಗಾಳಿ ಗೂಡು | Gaali Goodu","description":"\u003csection class=\"tab-product m-0 mb-5\"\u003e\n\u003cdiv class=\"container\"\u003e\n\u003cdiv class=\"row\"\u003e\n\u003cdiv class=\"col-sm-12 col-lg-12\"\u003e\n\u003cdiv class=\"tab-content nav-material\" id=\"top-tabContent\"\u003e\n\u003cdiv class=\"tab-pane fade show active\" id=\"top-home\" role=\"tabpanel\" aria-labelledby=\"top-home-tab\"\u003e\n\u003cdiv class=\"product-tab-discription\"\u003e\n\u003cp\u003eಪ್ರತಿ ದಿನ ರಾತ್ರಿಯಾಗುವುದನ್ನು ಕಾಯುವುದೇ ವಿಳಂಬನ ಬದುಕಿನ ಅತ್ಯಂತ ಆಸಕ್ತಿದಾಯಕ ಕೆಲಸವಾಗಿತ್ತು. ಒಂದೊಂದು ದಿನ ಮಾತ್ರವೇ ಆ ಉದ್ದ ಜಡೆಯ ನೆರಳು ಊಟ ಮಾಡಿಸುತ್ತಿತ್ತು. ಇನ್ನು ಕೆಲವು ದಿನ ತುರುಬು ಕಟ್ಟಿಕೊಂಡ ಹೆಂಗಸಿನ ನೆರಳು, ಮತ್ತಷ್ಟು ದಿನ ಆಗಾಗ ಕನ್ನಡಕ ಸರಿಪಡಿಸಿಕೊಳ್ಳುವ ಗಂಡಸಿನ ನೆರಳು ಕಾಣುತ್ತಿತ್ತು. ಅವರು ಊಟ ಮಾಡಿಸಿ ಹೋದ ಮೇಲೆಯೂ ಆ ಕೋಣೆಯ ದೀಪ ಆರುತ್ತಿರಲಿಲ್ಲ.\u003cbr\u003e\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e","brand":"BEETLE BOOK SHOP","offers":[{"title":"Default Title","offer_id":52678109397275,"sku":null,"price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/Gaali_Goodu.webp?v=1785068431","url":"https:\/\/beetlebookshop.com\/products\/gaali-goodu-sri-talageri","provider":"Beetle Book Shop","version":"1.0","type":"link"}