{"product_id":"endendigu-shivapura","title":"ಎಂದೆಂದಿಗೂ ಶಿವಾಪುರ | Endendigu shivapura","description":"\u003cdiv class=\"row\"\u003e\n\u003cdiv class=\"col-xs-12\" id=\"content-wrapper\"\u003e\n\u003csection itemtype=\"https:\/\/schema.org\/Product\" itemscope=\"\" id=\"main\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv id=\"tab-content\" class=\"tab-content\"\u003e\n\u003cdiv role=\"tabpanel\" id=\"description\" class=\"tab-pane fade in active\"\u003e\n\u003cdiv class=\"product-description\"\u003e\n\u003cp\u003e\"ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು- ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ, ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ. ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯಕುತೂಹಲಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಈ ಕಂಬಾರರ dynamism ಒಂದು ಅಪರೂಪದ ದೊಡ್ಡತನದ ಕುರುಹು ಅಂತ ಹೇಳಬಹುದಲ್ಲವೇ ? ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ. ಆ ತುಷ್ಟಿಯಲ್ಲಿ ಭಾಗಿಗಳಾಗುತ್ತೇವೆ. ಕಾವ್ಯಸಂವೇದನೆ ಹೇಗೆ ಬೆಳೆಯುತ್ತದೆ, ಹಬ್ಬುತ್ತದೆ, ಕೃತಾರ್ಥವಾಗುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ\". ಎಂದು ಹೇಳಿದ್ದಾರೆ ರಾಜೀವ ತಾರಾನಾಥ್ ರವರು.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"ಡಾ. ಚಂದ್ರಶೇಖರ ಕಂಬಾರ - Chandrashekhara Kambara","offers":[{"title":"Default Title","offer_id":52072086831387,"sku":null,"price":86.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chakori.jpg?v=1776440311","url":"https:\/\/beetlebookshop.com\/products\/endendigu-shivapura","provider":"Beetle Book Shop","version":"1.0","type":"link"}