{"product_id":"egen-maadeeri","title":"ಈಗೇನ್ ಮಾಡೀರಿ? – ದು. ಸರಸ್ವತಿ | Egen Maadeeri ?","description":"\u003cp\u003eಈಗೇನ್ ಮಾಡೀರಿ ಓದಿದೆ. ...ಊರಿಗೆ ಹೋಗಿ ಅವ್ವನನ್ನು ಅಕ್ಕನನ್ನು ಮಾತಾಡಿಸಿಕೊಂಡು ಬರಬೇಕು ಅನಿಸಿತು. ನಾವು ಹುಡುಗರು ಚೂರು ಮೀಸಿ ಚಿಗುರಿದ ಮೇಲೆ ಅವ್ವನೊಂದಿಗೋ ಅಕ್ಕನೊಂದಿಗೋ ಗೆಳತಿಯೊಂದಿಗೋ ಸಲಿಗೆಯಿಂದ, ಬಿಚ್ಚು ಮನಸ್ಸಿನಿಂದ ಕೂತು ಮಾತಾಡುವುದನ್ನು ಕೇಳಿಸಿಕೊಳ್ಳುವುದನ್ನು ಮರೆತೇ ಬಿಟ್ಟಿರುತ್ತೇವೆ. ಅವರೊಟ್ಟಿಗೆ ಅವರಂತೆ ಓಡಾಡಿಕೊಂಡಿದ್ದ ನಾವು ಅದು ಯಾವ ಗಳಿಗೆಯಲ್ಲಿ. ಹೇಗೆ ಕೇಳಿಸಿಕೊಳ್ಳದ ಮಾತಾಡದ 'ಗಂಡಸಾಗಿ' ರೂಪಾಂತರವಾದೆವು ಅನ್ನುವುದು ನಮಗೆ ಗೊತ್ತೇ ಆಗಿರುವುದಿಲ್ಲ. ಮತ್ತೆ ಕೇಳಿಸಿಕೊಳ್ಳುವ, ಭಾವಣಿಕೆ ಮಾಡುವ ಜೀವ ಸಹಜ ಮಿಡಿತಗಳ ಕುರಿತ ಈ ಅನುಭವ ಕಥನ ನನ್ನನ್ನು ಮುಟ್ಟಿ ಎಚ್ಚರಿಸಿದೆ. ... ಮುಖ್ಯವಾಗಿ ಆರೋಪರಹಿತ ದಾಟಿಯೇ ನನ್ನನ್ನು ಇನ್ನೂ ಕಲಕುತ್ತಿರುವುದು.\u003c\/p\u003e\n\u003cp\u003eಕೆ ಪಿ ಲಕ್ಷ್ಮಣ\u003c\/p\u003e","brand":"BEETLE BOOK SHOP","offers":[{"title":"Default Title","offer_id":54302573003035,"sku":null,"price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/0f35b4dc-8e49-47a8-94dc-cbaf5797419c.jpg?v=1792467175","url":"https:\/\/beetlebookshop.com\/products\/egen-maadeeri","provider":"Beetle Book Shop","version":"1.0","type":"link"}