{"product_id":"artha-11-kannada-monthly-magazine-july-2026-issue","title":"ಅರ್ಥ-೧೧ ಮಾಸಪತ್ರಿಕೆ - ಜುಲೈ 2026 ಸಂಚಿಕೆ | Artha-11 Monthly Magazine July 2026 Issue","description":"\u003cp\u003e\u003cb\u003eಅರ್ಥ-೧೧ ಮಾಸಪತ್ರಿಕೆ — ಜುಲೈ 2026 ಸಂಚಿಕೆ\u003c\/b\u003e\u003c\/p\u003e\n\u003cp\u003eಜಾಗತಿಕ ರಾಜಕೀಯ, ಭಾರತೀಯ ಆರ್ಥಿಕ ನೀತಿಗಳು, ತಂತ್ರಜ್ಞಾನ ಹಾಗೂ ಪ್ರಮುಖ ಅರ್ಥಶಾಸ್ತ್ರಜ್ಞರ ಚಿಂತನೆಗಳನ್ನು ಸಮಗ್ರವಾಗಿ ವಿಶ್ಲೇಷಿಸುವ ಆರ್ಥಿಕ ಮಾಸಪತ್ರಿಕೆ.\u003c\/p\u003e\n\u003cp\u003e\u003cb\u003eಈ ಸಂಚಿಕೆಯ ಪ್ರಮುಖ ಲೇಖನಗಳು:\u003c\/b\u003e\u003c\/p\u003e\n\u003cul\u003e\n\u003cli\u003e\n\u003cp\u003e\u003cb\u003eಜಾಗತಿಕ ಮತ್ತು ರಾಜಕೀಯ ಅರ್ಥಶಾಸ್ತ್ರ:\u003c\/b\u003e ಒಲಿಂಪಿಕ್ಸ್ ಆರ್ಥಿಕ ಸವಾಲುಗಳು, ಟ್ರಂಪ್ ಅವರ ಅಮೆರಿಕನ್ ಬಂಡವಾಳಶಾಹಿ ನಡೆ, ವಿಶ್ವ ವ್ಯಾಪಾರ ಒಪ್ಪಂದದ (WTO) ಅಸಂಬದ್ಧತೆ ಹಾಗೂ ವರ್ಲ್ಡ್ ಕಪ್ ವರ್ಸಸ್ ತೀವ್ರಗಾಮಿಗಳು.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eಭಾರತೀಯ ಅರ್ಥವ್ಯವಸ್ಥೆ ಮತ್ತು ಆಡಳಿತ:\u003c\/b\u003e ಆರ್ಥಿಕ ಬೆಳವಣಿಗೆಯಿಂದಲೇ ಬಡತನ ದೂರವಾಗಲ್ಲ ಎಂಬ ಆರ್ಥಿಕ ತಜ್ಞರ ಎಚ್ಚರಿಕೆ, ಬಿಜಿಪಿ ಸರ್ಕಾರದ 12 ವರ್ಷಗಳ ಆಡಳಿತ ವಿಶ್ಲೇಷಣೆ, ರಾಜ್ಯಗಳ ಮೇಲಿನ VB-G RAM G ಆರ್ಥಿಕ ಹೊರೆ, IIP ಸೂಚ್ಯಂಕ ಹಾಗೂ ರೂಪಾಯಿ ಮೌಲ್ಯದ ಕುಸಿತ.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eತಂತ್ರಜ್ಞಾನ ಮತ್ತು ಆರ್ಥಿಕತೆ:\u003c\/b\u003e ಎಐ (AI) ಹುಚ್ಚಿಗೆ ಬಿದ್ದ ತಣ್ಣೀರು ಹಾಗೂ ಪ್ರೋಪ್ ಮತ್ತು ಎಐ ಲಾಭಕೋರರು.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eಆರ್ಥಿಕ ಚಿಂತಕರು ಮತ್ತು ಸಿದ್ಧಾಂತಗಳು:\u003c\/b\u003e ದಾದಾಬಾಯಿ ನವರೋಜಿ ಅವರ ಕೊಡುಗೆಗಳು, ಪ್ರಜಾಪ್ರಭುತ್ವ ಕುರಿತು ಅಮರ್ತ್ಯ ಸೇನ್ ಅವರ ಚಿಂತನೆಗಳು ಹಾಗೂ ಜಾಗತಿಕ ಬಂಡವಾಳ ಹರಿವು ಮತ್ತು ಭಾರತದ ಆರ್ಥಿಕ ನೀತಿಯ ಕುರಿತ ಸಂವಾದ.\u003c\/p\u003e\n\u003c\/li\u003e\n\u003c\/ul\u003e","brand":"BEETLE BOOK SHOP","offers":[{"title":"Default Title","offer_id":53138434425115,"sku":null,"price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-08-16at11.59.30AM_1.jpg?v=1786863512","url":"https:\/\/beetlebookshop.com\/products\/artha-11-kannada-monthly-magazine-july-2026-issue","provider":"Beetle Book Shop","version":"1.0","type":"link"}