{"product_id":"anaatma-novel","title":"Anaatma ( Novel )","description":"\u003cdiv class=\"col-lg-12\"\u003e\n\u003cp align=\"left\"\u003eಈ ಕಾದಂಬರಿಯಲ್ಲಿ, ಉಡಾಳನಾಗಿ ಹಣ ಕದ್ದು ಮನೆ ಬಿಟ್ಟು ಓಡಿಹೋದ ರಾಘವನ ಬದುಕು ಹೇಗೆ ತಿರುವುಗಳನ್ನು ಪಡೆದುಕೊಳ್ಳುತ್ತಾ, ಅವನು ಜೀವನದಲ್ಲಿ ಮಾನಸಿಕವಾಗಿ ಮೇಲೇರುತ್ತಾನೆ ಎನ್ನುವ ಸಂಗತಿಗಳನ್ನು ಚಿತ್ರಿಸಲಾಗಿದೆ. ಕಂಡಿದ್ದರ ಆಚೆಗೂ ಏನೋ ಇದೆ ಎಂಬ ಕುತೂಹಲವನ್ನು ಓದುಗರ ಕಲ್ಪನೆಗೆ ಬಿಡಲಾಗಿದೆ. ಕುತೂಹಲವೆನ್ನುವುದು ಜೀವನದಲ್ಲಿ ಇಲ್ಲದಿದ್ದರೆ. ಬದುಕಿನಲ್ಲಿ ಸ್ವಾರಸ್ಯವಿರುವುದಿಲ್ಲ. ನಾಳೆ ಎನ್ನುವುದು ಇಲ್ಲದಿದ್ದರೆ, ಜೀವನವೂ ಅಲ್ಲಿಗೆ ಮುಗಿಯುತ್ತದೆ ಅಲ್ಲವೇ. ಒಂದು ಹಂತದಲ್ಲಿ ಥಿಲ್ಲರ್ ಕಾದಂಬರಿಯಂತೆ, ಇನ್ನೊಂದು ಹಂತದಲ್ಲಿ ಸಸ್ಪೆನ್ಸ್ ತುಂಬಿದ ಕಾದಂಬರಿಯಂತೆ, ಮತ್ತೊಂದು ಹಂತದಲ್ಲಿ ಸಾಮಾಜಿಕ ಕಾದಂಬರಿಯಂತೆ ಮತ್ತು ಅಧ್ಯಾತ್ಮದ ಹುಡುಕಾಟದಂತೆ ಓದಿಸಿಕೊಂಡು ಹೋಗುತ್ತದೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51789671629083,"sku":null,"price":261.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/anaatma-novel-beetle-book-shop-1771583.jpg?v=1771340587","url":"https:\/\/beetlebookshop.com\/products\/anaatma-novel","provider":"Beetle Book Shop","version":"1.0","type":"link"}