{"product_id":"akrama-santana-sharankumar-limbale","title":"ಅಕ್ರಮ ಸಂತಾನ (ಶರಣಕುಮಾರ ಲಿಂಬಾಳೆ) - Akrama Santana (Sharankumar Limbale)","description":"\u003cdiv class=\"col-lg-12\"\u003e\n\u003cp align=\"left\"\u003eನಾನು ಅಪ್ಪನನ್ನು ವಿಚಾರಿಸುತ್ತಿದ್ದೆ. ಅಪ್ಪನ ಹೆಸರನ್ನು ಏನೆಂದು ಹೇಳಲಿ ? ಅಪ್ಪ ಎಲ್ಲಿರುತ್ತಾನೆ ? ಏನು ಮಾಡುತ್ತಾನೆ ? ನನ್ನ ಕಡೆಗೆ ಏಕೆ ಬರುವುದಿಲ್ಲ ? ಮತ್ತು ಕಾಕಾ ನನಗೆ ಯಾರು ? ನಾಗಿ, ನಿರಮಿಯಾರವರು ? ನಾನು ಅವರಿಗೆ ಯಾರು ? ಅಕ್ರಮ ಸಂತಾನದ ಮಾನಸಿಕ ತುಮುಲವನ್ನು ಸಿಟ್ಟು ಸೆಡವನ್ನು ವ್ಯಕ್ತಪಡಿಸುವ ಮೇಲಿನ ನುಡಿಗಳು ಓದುಗರ ಮನಸ್ಸನ್ನು ಸ್ಪರ್ಶಿಸದೆ ಇರುವುದಿಲ್ಲ. ಶ್ರೀ ಶರಣಕುಮಾರ ಲಿಂಬಾಳೆಯವರು ಅಕ್ರಮ ಸಂತಾನ ತಮ್ಮದೇ ಆತ್ಮಕಥೆ ಎಂದು, ಇದರಿಂದ ತಮ್ಮ ಬಂಧು ಬಳಗದವರ ಆಕ್ಷೇಪಕ್ಕೆ ಪಾತ್ರನಾಗಬೇಕಾಯಿತೆಂದು ಅವರು ಹೇಳಿಕೊಂಡಿದ್ದಾರೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51882633756955,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/akrama-santana-sharankumar-limbalebeetle-book-shop-9926600.jpg?v=1773429065","url":"https:\/\/beetlebookshop.com\/products\/akrama-santana-sharankumar-limbale","provider":"Beetle Book Shop","version":"1.0","type":"link"}